ಮರದ ಮೇಲೆ ಕನಸಿನ ಮನೆ: ಇಲ್ಲಿದೆ Green Tree Hutನ ವಿಶೇಷ ಫೋಟೋಗಳು

Unique Tree Hut Bikaner Panchu Village: ರಾಜಸ್ಥಾನದ ಬಿಕಾನೇರ್ನ ವ್ಯಕ್ತಿಯೊಬ್ಬರು ವಿಶಿಷ್ಟವಾದ ಮರದ ಮನೆಯನ್ನು ನಿರ್ಮಿಸಿದ್ದಾರೆ. ಪಂಚು ಗ್ರಾಮದ ಫುಸಾರಾಮ್ ನಾಯಕ್ ಅವರು 15 ಅಡಿ ಎತ್ತರದ ಕೀಕಾರ್ ಮರದ ಮೇಲೆ ಮರದ ಗುಡಿಸಲು ಸಿದ್ಧಪಡಿಸಿದ್ದಾರೆ. ಅವರ ಕನಸಿನ ಮನೆ ಕಟ್ಟಲು ಮೂರು ವರ್ಷ ತೆಗೆದುಕೊಂಡಿದ್ದಾರೆ.

First published: