Viral Photos: ಈ ಮನೆ ಕಾಯೋದು ನಾಯಿಯಲ್ಲ, ಹುಂಜ! ಫೊಟೋಸ್ ನೋಡಿ

ಹುಂಜ ಕಾವಲು ಕಾಯಲು ಸಾಧ್ಯವೇ? ಮನುಷ್ಯ ಮತ್ತು ಕೋಳಿ ನಡುವೆ ಸ್ನೇಹ ಸಾಧ್ಯವೇ? ಛತ್ತೀಸ್‌ಗಢದ ಸೂರಜ್‌ಪುರದ ಹಳ್ಳಿಯೊಂದರಲ್ಲಿ. ಸೂರಜ್‌ಪುರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳು ಹಳ್ಳಿಗಳಲ್ಲಿ ಮುಕ್ತವಾಗಿ ವಿಹರಿಸುವುದನ್ನು ಸುಲಭವಾಗಿ ಕಾಣಬಹುದು. ಈ ಕೋಳಿಯೊಂದು ಮನೆ ಕಾಯುವ ಕೆಲಸ ಮಾಡುತ್ತೆ. ಇಲ್ಲಿ ನಾಯಿಗೆ ಜಾಗವೇ ಇಲ್ಲ

First published: