Dream House : ಗುಜರಿ ಸೇರಿದ್ದ ಬಸ್ ನ್ನು ಕನಸಿನ ಸ್ಥಳವಾಗಿ ಬದಲಿಸಿದ; ಗೆಳತಿ ಜೊತೆ ರಜಾದಿನ ಕಳೆಯಲು ಬರ್ತಾನೆ ಯುವಕ!

Man Turned an Old Bus into Dream Place :ಕೌಶಲ್ಯವುಳ್ಳ ವ್ಯಕ್ತಿ ಇದ್ದಿಲು ಮುಟ್ಟಿದ್ರೆ ಅದು ಚಿನ್ನವಾಗಿ ಬದಲಾಗುತ್ತದೆ. ಈ ಕೌಶಲ್ಯ ಬ್ರಿಟನ್ ನಿವಾಸಿ 37 ವರ್ಷದ ಲ್ಯೂಕ್ ವಿಟೇಕರ್ ಅವರ ಕೈಯಲ್ಲಿತ್ತು. ವಿಟೇಕರ್ ಗುಜುರಿ ಸೇರಿದ್ದ ಬಸ್ ಖರೀದಿಸಿ, ಅದನ್ನ ಕನಸಿನ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಸದ್ಯ ಇಲ್ಲಿ ಗೆಳತಿ ಜೊತೆ ರಜಾದಿನಗಳನ್ನು ಕಳೆಯಲು ವಿಟೇಕರ್ ಇಲ್ಲಿಗೆ ಬರುತ್ತಾರೆ.

First published: