Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

Truck drivers: ಹುದ್ದೆ ಮತ್ತು ಅರ್ಹತೆ ಮೇಲೆ ಸಂಬಳ ನೀಡಲಾಗುತ್ತದೆ. ಭಾರತದಲ್ಲಿ ಇಂಜಿನಿಯರ್ಸ್ , ವಕೀಲರು, ವೈದ್ಯರು ಹೆಚ್ಚು ದುಡಿಯುತ್ತಾರೆ. ಹಾಗಂತ ವ್ಯಾಪರಸ್ಥರೇನು ಕಡಿಮೆ ಇಲ್ಲ. ಆದರೆ ಇವರಂತೆ ವಿದೇಶದಲ್ಲಿ ಟ್ರಕ್ ಚಾಲಕರು ಕೂಡ ವರ್ಷಕ್ಕೆ 70 ಲಕ್ಷಕ್ಕೂ ಅಧಿಕ ಸಂಪಾದಿಸುತ್ತಾರೆ ಎಂದರೆ ನಂಬುತ್ತೀರಾ?

First published:

  • 18

    Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

    ಕೆಲಸ ಯಾವುದಾದರೇನು ಸಂಬಳ ಮುಖ್ಯ. ತಿಂಗಳು ತಿಂಗಳು ದುಡ್ಡು ಎಣಿಸಬೇಕು ಎಂಬುದು ಬಹುತೇಕರ ಆಸೆ. ಅದರಲ್ಲೂ ಯುವಕರು ಹೆಚ್ಚಿಗೆ ದುಡಿಯಬೇಕು ಎಂದು ಬಯಸುತ್ತಾರೆ. ರಾತ್ರಿ-ಹಗಲು ದುಡಿಯುವರು ಇದ್ದಾರೆ. ಇನ್ನು ಕೆಲವರು ಭಾರತದಲ್ಲಿ ಸಂಬಳ ಸಾಲುವುದಿಲ್ಲವೆಮದು ಅರಬ್ ಮುಂತಾದ ದೇಶಗಳಿಗೆ ಹೋಗಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ದುಡಿಯುತ್ತಾರೆ.

    MORE
    GALLERIES

  • 28

    Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

    ಹುದ್ದೆ ಮತ್ತು ಅರ್ಹತೆ ಮೇಲೆ ಸಂಬಳ ನೀಡಲಾಗುತ್ತದೆ. ಭಾರತದಲ್ಲಿ ಇಂಜಿನಿಯರ್ಸ್ , ವಕೀಲರು, ವೈದ್ಯರು ಹೆಚ್ಚು ದುಡಿಯುತ್ತಾರೆ. ಹಾಗಂತ ವ್ಯಾಪರಸ್ಥರೇನು ಕಡಿಮೆ ಇಲ್ಲ. ಆದರೆ ಇವರಂತೆ ವಿದೇಶದಲ್ಲಿ ಟ್ರಕ್ ಚಾಲಕರು ಕೂಡ ವರ್ಷಕ್ಕೆ 70 ಲಕ್ಷಕ್ಕೂ ಅಧಿಕ ಸಂಪಾದಿಸುತ್ತಾರೆ ಎಂದರೆ ನಂಬುತ್ತೀರಾ?

    MORE
    GALLERIES

  • 38

    Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

    ಯುಕೆ ಸೂಪಮಾರ್ಕೆಟ್​​ಗಳಲ್ಲಿ ಸರಕುಗಳನ್ನು ಸಾಗಿಸುವ ಟ್ರಕ್ ಚಾಲಕರು 70 ಪೌಂಡ್ ದುಡಿಯುತ್ತಾರೆ. ಅಂದರೆ 70,88, 515 ರೂ ವಾರ್ಷಿಕ ವೇತನವಾಗಿವನ್ನು ಪಡೆಯುತ್ತಾರೆ. ಮಾತ್ರವಲ್ಲದೆ 2,02,612 ರೂ ಬೋನಸ್ ಕೂಡ ಸಿಗುತ್ತದೆ.

    MORE
    GALLERIES

  • 48

    Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

    ಟೆಸ್ಕೋ ಮತ್ತು ಸೇನ್ಸ್ಬರಿಯ ಕಂಪನಿಗಳು ರಿಕ್ರೂಟರ್ಸ್ ಟ್ರಕ್ ಚಾಲಕರಿಗೆ ಉತ್ತಮ ಸಂಬಳವನ್ನು ಒದಗಿಸುತ್ತದೆ. ಏಕೆಂದರೆ ಇಲ್ಲಿ ಚಾಲಕರ ಕೊರೆತೆಯಿದೆ. ಅಂದಾಜಿನ ಪ್ರಕಾರ ರಾಷ್ಟ್ರೀಯವಾಗಿ 100,000 ಚಾಲಕರ ಕೊರತೆಯಿದೆ. ಈ ಕಾರಣಕ್ಕಾಗಿ ಚಾಲಕರನ್ನು ಕಂಪನಿಗಳು ಕೈ ಬೀಸಿಕರೆಯುತ್ತಾರೆ.

    MORE
    GALLERIES

  • 58

    Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

    ಮಾತ್ರವಲ್ಲದೆ, ಕಂಪನಿಗಳು ಬೋನಸ್ ನೀಡಿ ಬರಮಾಡಿಕೊಳ್ಳುತ್ತದೆ. ದಾಸ್ತಾನು ಸಾಗಿಸಲು, ಸರಕು ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಟ್ರಕ್ ಚಾಲಕರನ್ನು ಕರೆಸಿಕೊಳ್ಳುತ್ತದೆ ಮತ್ತು ಅವರಿಯಾಗಿ ಉತ್ತಮ ಸಂಬಳ ನೀಡುತ್ತದೆ.

    MORE
    GALLERIES

  • 68

    Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

    ಬ್ಯಾರಿ ಎಂಬ ಟ್ರಕ್ ಚಾಲಕ 17 ವರ್ಷದಿಂದ ಟ್ರಕ್ ಚಾಲನೆ ಮಾಡುತ್ತಿದ್ದ. ಎರಡು ವರ್ಷದ ಒಪ್ಪಂದಕ್ಕಾಗಿ 2 ಪೌಂಡ್ ಬೋನಸ್ ಪೇಪರ್ಗೆ ಸಹಿ ಹಾಕಲು ಏಜೆಂಟರು ತಮ್ಮನ್ನು ಸಂಪರ್ಕಿಸಿದ್ದರು ಎಂದು ಹೇಳಿದರು.

    MORE
    GALLERIES

  • 78

    Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

    ಇನ್ನು ಚಾಲಕರಾದವರು ವಾರದ 5 ರಾತ್ರಿ ದುಡಿಯಬೇಕಾಗುತ್ತದೆ, ಶನಿವಾರ ದುಡಿದರೆ ಒಂದೂವರೆ ಒಟ್ಟು ಅಧಿಕ ವೇತನ ಪಡೆಯುತ್ತಾರೆ ಎಂದು ಹೇಳುತ್ತಾರೆ ಚಾಲಕ ಬ್ಯಾರಿ.

    MORE
    GALLERIES

  • 88

    Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

    ಚಾಲಕ ಬ್ಯಾರಿ ಹೇಳುವಂತೆ ನಾನು ಕೆಲಸ ಮಾಡುವ ಏಜೆನ್ಸಿಗಳ ಪೈಕಿ ಸೇನ್ಸ್ಬರಿ ಮತ್ತು ಟೆಸ್ಕೊ (Tesco) ಒಳಗೊಂಡಿವೆ. ಈ ಕಂಪನಿಗಳು ಲಾರಿ ಚಾಲಕರಿಗೆ 1,000 ಯೂರೋ ಬೋನಸ್ ನೀಡುತ್ತಿತ್ತು.

    MORE
    GALLERIES