2 ಲೀಟರ್ ದನದ ರಕ್ತ ಕುಡಿದವರಿಗೆ ಮಾತ್ರ ಮದುವೆಯಾಗಲು ಅರ್ಹತೆ!
ಬೋದಿ ಜನರು ದನವನ್ನು ಪೂಜಿಸುತ್ತಾರೆ. ಹಸುವಿನ ರಕ್ತ ಮತ್ತು ಹಾಲನ್ನು ಆಹಾರವಾಗಿ ಬಳಸುತ್ತಾರೆ. ದನವನ್ನು ಕೊಲ್ಲುವ ಬದಲು ಅದರ ರಕ್ತವನ್ನು ತೆಗೆಯುತ್ತಾರೆ. ದನವನ್ನು ವಿಶೇಷ ಕಾರ್ಯಕ್ರಮಗಳಿಗೂ ಬಳಸಿಕೊಳ್ಳುತ್ತಾರೆ.
ಇಥಿಯೋಪಿಯ ಪಾಶ್ಚಿಮಾತ್ಯ ನಾಗರಿಕತೆಯ ಹೊರತಾಗಿಯೂ ಸಂರಕ್ಷಿಸಕ್ಪಟ್ಟ ಅನೇಕ ಸಂಸ್ಕೃತಿಗಳ ನೆಲವಾಗಿದೆ. ಬೋದಿ ಜನಾಂಗದವರು ದಕ್ಷಿಣ ಇಥಿಯೋಪಿಯ ಓವೋ ಕಣಿವೆಯ ಉದ್ದಕ್ಕೂ ವಾಸಿಸುತ್ತಾರೆ.
2/ 8
ಬೋದಿ ಜನರು ಮರ್ಸಿ ಬುಡಕಟ್ಟು ಜನಾಂಗದವರು. ಇವರು ಕೃಷಿಕರಾಗಿದ್ದು, ವ್ಯಪಾರ ವಿನಿಮಯ ವ್ಯವಸ್ಥೆಯಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ.
3/ 8
ಬೋದಿ ಜನರು ದನವನ್ನು ಪೂಜಿಸುತ್ತಾರೆ. ಹಸುವಿನ ರಕ್ತ ಮತ್ತು ಹಾಲನ್ನು ಆಹಾರವಾಗಿ ಬಳಸುತ್ತಾರೆ. ದನವನ್ನು ಕೊಲ್ಲುವ ಬದಲು ಅದರ ರಕ್ತವನ್ನು ತೆಗೆಯುತ್ತಾರೆ. ದನವನ್ನು ವಿಶೇಷ ಕಾರ್ಯಕ್ರಮಗಳಿಗೂ ಬಳಸಿಕೊಳ್ಳುತ್ತಾರೆ.
4/ 8
ಪ್ರತಿ ವರ್ಷ ಆರಂಭದಲ್ಲಿ (ಗ್ರೆಗೊರಿಯನ್ ಕ್ಯಾಲೆಂಡರ್ನಲ್ಲಿ ಜೂನ್ ತಿಂಗಳು) ಕಾಲ್ ಸಮಾರಂಭವನ್ನು ಆಚರಿಸುತ್ತಾರೆ. ಇದೊಂದು ಕೊಬ್ಬಿದ ಪುರುಷರ ಸಮಾರಂಭವಾಗಿದೆ. ಮದುವೆಯಾಗದ ಪುರುಷರಿಗಾಗಿ ಈ ಕಾರ್ಯಕ್ರಮ ನಡೆಸಲಾಗುತ್ತದೆ.
5/ 8
ಕಾಲ್ ಸಮಾರಂಭದಲ್ಲಿ ವಿವಾಹವಾಗದ ಪುರುಷರಿಗೆ ರಕ್ತವನ್ನು ಕುಡಿಸಲಾಗುತ್ತದೆ. 14 ಕುಲಗಳು ಒಬ್ಬ ಮದುವೆಯಾಗದ ವ್ಯಕ್ತಿಯನ್ನು ಸೂಚಿಸುತ್ತದೆ. ಅವರನ್ನು ಸ್ಪರ್ಧೆಗೆ ಭಾಗವಿಸಲು ಅವಕಾಶ ನೀಡುತ್ತಾರೆ. ಈ ಸಮಯದಲ್ಲಿ ಸ್ಪರ್ಧೆಗೆ ಭಾಗವಹಿಸುವ ವ್ಯಕ್ತಿ ಯಾರೊಂದಿಗೆ ಲೈಂಗಿಕ ಸಂಪರ್ಕ ಮಾಡಿರಬಾರದು.
6/ 8
ಸುರ್ಯೋದಯದ ಸಮಯದಲ್ಲಿ 2 ಲೀಟರ್ ದನದ ರಕ್ತವನ್ನು ಕುಡಿಯುವ ವಿಧಾನವಿದೆ. ನಂತರ ಉಳಿದಿದ್ದನ್ನು ಇಡೀ ದಿನದಲ್ಲಿ ಕುಡಿಯಬಹುದಾಗಿದೆ.
7/ 8
ಹೆಚ್ಚಿನವರು ದನದ ರಕ್ತವನ್ನು ಕುಡಿದು ವಾಂತಿ ಮಾಡುತ್ತಾರೆ. ಏಕೆಂದರೆ ಎರಡು ಲೀಟರ್ನಷ್ಟು ವ್ಯಕ್ತಿ ರಕ್ತ ಸೇವಿಸುತ್ತಾನೆ. ಸ್ಪರ್ಧೆಯ ದಿನದಂದು ವ್ಯಕ್ತಿ ಜೇಡಿ ಮಣ್ಣನ್ನು ತನ್ನ ದೇಹದ ಭಾಗಗಳಿಗೆ ಬಳಿದುಕೊಳ್ಳುತ್ತಾನೆ.
8/ 8
ಕೆಲವೊಮ್ಮೆ ಮಹಿಳೆಯ ಸಹಾಯದಿಂದ ಪವಿತ್ರವಾದ ಮರಗಳ ಸುತ್ತಾ ಗಂಟೆಗಟ್ಟಲೆ ಓದುತ್ತಾರೆ. ನಂತರ ಹಿರಿಯರು ವಿಜೇತರನ್ನು ಆಯ್ಕೆ ಮಾಡುವ ಮೂಲಕ ವರ್ಷದ ಕೊಬ್ಬಿನ ಮನುಷ್ಯ ಎಂದು ಸನ್ಮಾನ ಮಾಡುತ್ತಾರೆ.