Jewellery Design: ಹೊಚ್ಚ ಹೊಸಾ ಆಭರಣಗಳ ಟ್ರೆಂಡಿ ಡಿಸೈನ್ ನೋಡಿ, ಈ ಬ್ರೇಸ್​ಲೆಟ್ ಸ್ಟೈಲ್ ಈಗ ಸಖತ್ ಫೇಮಸ್!

New and Trendy Designs in Gold and Diamond Jewels: ಬಂಗಾರದ ಒಡವೆಗಳು ಯಾವ ಹೆಣ್ಣಿಗೆ ಇಷ್ಟವಿಲ್ಲ ಹೇಳಿ? ಅದ್ರಲ್ಲೂ ಹಬ್ಬ ಹರಿದಿನ ಅಂದ್ರೆ ಹೊಸಾ ಡಿಸೈನ್ ಒಡವೆ ಯಾವುದು ಬಂದಿದೆ, ಯಾವ ಟ್ರೆಂಡ್ ಈಗ ಚಾಲ್ತಿಯಲ್ಲಿದೆ ಅಂತ ಹುಡುಕುತ್ತಲೇ ಇರುತ್ತಾರೆ. ಇದಕ್ಕೆ ಸರಿಯಾಗಿ ಚಿನ್ನಾಭರಣ ಬ್ರಾಂಡ್​ಗಳು ಕೂಡಾ ಹೊಸಾ ಡಿಸೈನ್ ಆಭರಣಗಳನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಚಿನ್ನ ಮತ್ತು ವಜ್ರದ ಹೊಸಾ ಡಿಸೈನ್ ಬಳೆ ಮತ್ತು ಬ್ರೇಸ್​ಲೆಟ್​ಗಳ ಸುಂದರ ಕಲೆಕ್ಷನ್ ಇಲ್ಲಿದೆ ನೋಡಿ..ನಿಮಗೂ ಇಷ್ಟವಾಗಬಹುದು...

First published: