ಸಾಮಾನ್ಯವಾಗಿ, ಸಮುದ್ರ ತೀರದಲ್ಲಿ ಬೆಳಿಗ್ಗೆ ಗಾಳಿಯು ಸಮುದ್ರದಿಂದ ಭೂಮಿಯ ಕಡೆಗೆ ಮತ್ತು ಸಂಜೆ ಭೂಮಿಯಿಂದ ಸಮುದ್ರದ ಕಡೆಗೆ ಹೋಗುತ್ತದೆ. ಆದರೆ ಪುರಿ ಕರಾವಳಿಯಲ್ಲಿ ಇದು ವಿರುದ್ಧ ದಿಕ್ಕಿನಲ್ಲಿ ನಡೆಯುತ್ತದೆ. ಇದು ಏಕೆ ನಡೆಯುತ್ತಿದೆ ಎಂದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಬೀಚ್ ಅನ್ನು ಸ್ವಚ್ಛವಾಗಿಡಲು ಅಲ್ಲಿನ ಸಿಬ್ಬಂದಿಯ ಶ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.