New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

ನಮ್ಮ ದೇಶ ಹಲವು ಹಬ್ಬಗಳ ಮೂಲಕ ಹೆಸರುವಾಗಿದೆ. ಅಂತೆಯೇ ಜನರು ಇಷ್ಟ ಪಟ್ಟು ಹಬ್ಬಗಳನ್ನು ಮಾಡುತ್ತಾರೆ. ಹಬ್ಬಗಳಿಗೆ ಹೊಸ ಟ್ರೆಂಡಿಂಗ್ ಕಲರ್ ಕಾಂಬಿನೇಷನ್ ಸಿಲ್ಕ್ ಸೀರೆಗಳನ್ನು ಖರೀದಿಸುವ ಯೋಚನೆಯಲ್ಲಿ ಇದ್ದೀರಾ? ಹಾಗಾದ್ರೆ ಇಲ್ಲಿವೆ ನೋಡಿ ಸೂಪರ್ ಟ್ರೆಂಡಿಂಗ್ ಕಲರ್ ಕಾಂಬಿನೇಷನ್ ಸೀರೆಗಳು.

First published:

  • 18

    New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

    ಬ್ರೈಟ್ ರೆಡ್ ಕಲರ್ ಸಿಲ್ಕ್ ಸೀರೆ- ಈಗ ಸದ್ಯ ಟ್ರೆಂಡ್‍ನಲ್ಲಿರು ಕಲರ್ ಕಾಂಬಿನೇಷನ್ ಸಿಲ್ಸ್ ಸೀರೆ ಅಂದ್ರೆ ಬ್ರೈಟ್ ರೆಡ್ ಕಲರ್. ಇದನ್ನು ಹಾಕಿಕೊಂಡ್ರೆ ತುಂಬಾ ಸುಂದರವಾಗಿ ಕಾಣುತ್ತೀರಿ. ರೇಷ್ಮೆ ಸೀರೆಗಳು ನಿಮ್ಮ ಹಬ್ಬವನ್ನು ಪರಿಪೂರ್ಣ ಮಾಡುತ್ತವೆ. ಅಲ್ಲದೇ ಮದುವೆಗಳಿಗೆ ಹಾಕಿಕೊಳ್ಳಬಹುದು.

    MORE
    GALLERIES

  • 28

    New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

    ಕ್ರೀಮ್ ಮತ್ತು ಪಿಂಕ್ ಕಲರ್ ಸಿಲ್ಕ್ ಸೀರೆ- ಇನ್ನೊಂದು ಟ್ರೆಂಡಿಗ್‍ನಲ್ಲಿರು ಸೀರೆ ಕಲರ್ ಕ್ರೀಮ್ ಮತ್ತು ಪಿಂಕ್. ಇದರ ಸಂಯೋಜನೆಯ ಚೆಂದ ಇದನ್ನು ಯಾವ ಬಣ್ಣದವರು ಉಟ್ಟರು ಚೆನ್ನಾಗಿ ಕಾಣುತ್ತೆ. ಈ ಸೀರೆ ನಿಮ್ಮ ಹಬ್ಬದ ಮೆರುಗು ಹೆಚ್ಚಿಸುತ್ತದೆ.

    MORE
    GALLERIES

  • 38

    New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

    ಫ್ಯೂಷಿಯಾ ಕಲರ್ ಸಿಲ್ಕ್ ಸೀರೆ- ಫ್ಯೂಷಿಯಾ ಕಲರ್ ಸಿಲ್ಕ್ ಸೀರೆ ಟ್ರೆಡಿಂಗ್ ನಲ್ಲಿರುವ ಸೀರೆ. ಈ ಸೀರೆ ತುಂಬಾ ಚೆನ್ನಾಗಿದೆ. ಹಬ್ಬಗಳಲ್ಲಿ ನೀವು ಧರಿಸಿಕೊಂಡ್ರೆ ನೀವೇ ಹೈಲೈಟ್ ಆಗುತ್ತೀರಿ. ನೋಡಲು ಅದ್ಭುತವಾಗಿದೆ.

    MORE
    GALLERIES

  • 48

    New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

    ಕ್ಲಾಸಿಕ್ ಗ್ರೀನ್ ಮತ್ತು ಪರ್ಪಲ್ ಕಲರ್ ಸಿಲ್ಕ್ ಸೀರೆ - ಈ ಕಲರ್ ಕಾಂಬಿನೇಷನ್ ಈಗ ಮಾತ್ರ ಅಲ್ಲ, ಯಾವಾಗಿನಿಂದಲೂ ಟ್ರೆಡಿಂಗ್. ಮುಂದೆಯೂ ಇರುತ್ತೆ. ಈ ಅದ್ಭುತ ಕಾಂಬಿನೇಷನ್ ಸೀರೆ ಖರೀದಿಸಿ ಸುಂದರವಾಗಿ ಕಾಣಿ. ಸಮಾರಂಭಗಳಲ್ಲಿ ನೀವು ಆಕರ್ಷಣೀಯವಾಗಿರುತ್ತೀರಿ.

    MORE
    GALLERIES

  • 58

    New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

    ಗೋಲ್ಡ್ ಮತ್ತು ಮರೂನ್ ಬಣ್ಣದ ರೇಷ್ಮೆ ಸೀರೆ- ಈ ಕಾಂಬಿನೇಷನ್ ಸೀರೆಯನ್ನು ಹೆಣ್ಣು ಮಕ್ಕಳು ಹೆಚ್ಚಾಗಿ ಮದುವೆ ಸಮಯದಲ್ಲಿ ಉಡಲು ಇಷ್ಟ ಪಡ್ತಾರೆ. ಇದು ಚೆನ್ನಾಗಿ ಕಾಣುತ್ತದೆ. ಹಬ್ಬಗಳಲ್ಲೂ ಮೆರುಗು ನೀಡುತ್ತೆ.

    MORE
    GALLERIES

  • 68

    New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

    ಕಪ್ಪು ಮತ್ತು ಗುಲಾಬಿ ಬಣ್ಣದ ಸಿಲ್ಕ್ ಸೀರೆ- ಎವರ್ ಕಾಂಬಿನೇಷನ್ ಸಿಲ್ಕ್ ಸೀರೆ. ಬ್ಲ್ಯಾಕ್ ಅಂಕ್ ಪಿಂಕ್ ಮ್ಯಾಚ್ ಅಂದ್ರೆ ಮ್ಯಾಚ್ ಸೀರೆ. ಮ್ಯಾಟ್ ಫಿನಿಶ್ ಬೋಲ್ಡ್ ಚಿನ್ನ ಅಥವಾ ಬೆಳ್ಳಿಯ ಆಭರಣಗಳೊಂದಿಗೆ ಇದನ್ನು ಧರಿಸಿ ಅದ್ಭುತವಾಗಿ ಕಾಣುತ್ತೀರಿ

    MORE
    GALLERIES

  • 78

    New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

    ಪಿಂಕ್ ಮತ್ತು ಗ್ರೀನ್ ಕಲರ್ ಸಿಲ್ಕ್ ಸೀರೆ- ಈ ಕಾಂಬಿನೇಷನ್ ಸೀರೆಯೂ ಚೆನ್ನಾಗಿ ಕಾಣುತ್ತದೆ. ಗ್ರೀನ್ ಅಂಡ್ ಪಿಂಕ್ ಸಹ ಒಳ್ಳೆಯ ಕಾಂಬಿನೇಷನ್ ಉಟ್ಟರೆ ಸುಂದರವಾಗಿ ಕಾಣುತ್ತೀರಿ.

    MORE
    GALLERIES

  • 88

    New Design Saree: ಈ ಹಬ್ಬದ ಸೀಸನ್​ನಲ್ಲಿ ಹೊಸಾ ಕಾಂಬಿನೇಶನ್ ರೇಷ್ಮೆ ಸೀರೆಗಳು ಫುಲ್ ಟ್ರೆಂಡಿಂಗ್, ನೀವೂ ನೋಡಿದ್ರಾ?

    ಬ್ಲೂ ಆನ್ ಬ್ಲೂ ಕಲರ್ ಸಿಲ್ಕ್ ಸೀರೆ- ಈ ಕಾಂಬಿನೇಷನ್ ಸೀರೆ ಮನಸ್ಸಿಗೆ ಮುದ ನೀಡುತ್ತದೆ. ನೀಲಿ ಬಣ್ಣವು ಅನೇಕ ರೋಮಾಂಚಕ ವರ್ಣಗಳೊಂದಿಗೆ ಚೆನ್ನಾಗಿ ಮಿಶ್ರಣಗೊಳ್ಳುತ್ತದೆ. ಹಬ್ಬಗಳಲ್ಲಿ ಚೆಂದವಾಗಿ ಕಾಣುತ್ತೆ.

    MORE
    GALLERIES