ಫ್ರೆಂಚ್ನ ರಾಜಧಾನಿಯಾದ ಪ್ಯಾರೀಸ್ ಒಂದು ಸುಂದರವಾದ ದೇಶ. ಇಲ್ಲಿಗೆ ಟ್ರಿಪ್ ಹೋಗಬೇಕು ಅಂತ ಅದೆಷ್ಟೋ ಜನರು ಕನಸು ಕಟ್ಟಿಕೊಂಡಿರುತ್ತಾರೆ.
2/ 8
ಹಾಗಾದ್ರೆ ಈ ಬಾರಿ ಪ್ಯಾರೀಸ್ಗೆ ನೀವು ಹೋಗುವ ಟ್ರಿಪ್ ಹಾಕಿಕೊಂಡಿದ್ದೀರಾ? ಇಲ್ಲಿಗೆ ಹೋಗುವ ಮುನ್ನ ಏನೆಲ್ಲಾ ನಿಯಮಗಳು ಇದೆ ಎಂದು ತಿಳಿಯೋಣ ಬನ್ನಿ.
3/ 8
ಆರೋಗ್ಯ ವಿಮೆ: ಹೌದು. ಮೊದಲಿಗೆ ನೀವು ನಿಮ್ಮ ಆರೋಗ್ಯ ವಿಮೆ (Health Insurence) ಹೊಂದಿರಲೇಬೇಕು. ಯಾಕಂದರೆ ನೀವು ಹೊರದೇಶಕ್ಕೆ ಹೋದಾಗ ಅಲ್ಲಿ ಆಸ್ಪತ್ರಗಳನ್ನು ನಾವು ಯಾವ ದೇಶದ ನಾಗರಿಕರು ಎಂದು ಪರಿಶೀಲಿಸುತ್ತಾರೆ.
4/ 8
ಪಾಸ್ಪೋರ್ಟ್: ನೀವು ಪ್ಯಾರಿಸ್ನಲ್ಲಿ 6 ತಿಂಗಳಗಳ ಹೆಚ್ಚಾಗಿ ವಾಸ ಮಾಡುತ್ತೀರ ಅಂದ್ರೆ ಬಹಳ ಎಚ್ಚರವಾಗಿರಬೇಕು. ಇಲ್ಲಿನ ಪಾಸ್ಪೋರ್ಟ್ ತುಂಬಾ ಹುಷಾರಾಗಿ ಇಟ್ಟುಕೊಂಡಿರಬೇಕು.
5/ 8
ಆರೋಗ್ಯ ತಪಾಸಣೆ: ಅಗತ್ಯವಾಗಿ ಲಸಿಕೆಗಳನ್ನು ಹಾಕಿಕೊಂಡಿರಬೇಕು. ಈ ದೇಶದಲ್ಲಿ ಟೈಫಾಡ್, ಹಳದಿ ಜ್ವರ ಜೊತೆಗೆ ಕೋವಿಡ್ ಕೂಡ ಹೆಚ್ಚು. ಹೀಗಾಗಿ ಯಾವ ದೇಶದಿಂದ ಪ್ಯಾರೀಸ್ಗೆ ಹೋಗುವುದಾದರೂ ಕೂಡ ಲಸಿಕೆ ಹಾಕಿಸಿಕೊಂಡ ಲೆಟರ್ ಇರಲೇ ಬೇಕು.
6/ 8
ಪ್ಯಾರೀಸ್ನಲ್ಲಿ ಎಂದಿಗೂ ಶೀತದ ವಾತಾವರಣ ಇರುತ್ತದೆ. ಹೀಗಾಗಿ, ಜೊತೆಯಲ್ಲಿ ಚಳಿಗೆ ಆಗುವ ರೀತಿ ಬಟ್ಟೆಗಳನ್ನು ಬಳಸಲೇಬೇಕು. ಟ್ರಿಪ್ನ ಖುಷಿಯಲ್ಲಿ ನೀವು ಬಟ್ಟೆಯ ಶೈಲಿಯನ್ನು ಮರೆಯಬೇಡಿ.
7/ 8
ಸ್ಥಳೀಯ ಕರೆನ್ಸಿಯನ್ನು ಖರೀದಿಸುವಲ್ಲಿ ನೀವು ಎಚ್ಚರವಾಗಿರಿ. ಇಲ್ಲಿನ ಕರೆನ್ಸಿಯು ಸ್ವಲ್ಪ ಬೆಲೆ ಜಾಸ್ತಿ. ಹೀಗಾಗಿ ಕೊಂಡುಕೊಳ್ಳುವಾಗ, ಬಳಸುವಾಗ ಎಚ್ಚರದಿಂದ ಇರಬೇಕು. ರೋಮಿಂಗ್ ಸಮಸ್ಯೆ ಕಾಣಿಸಿಕೊಳ್ಳಬಹುದು.
8/ 8
ಪ್ಯಾರೀಸ್ ಅಂದ್ರೆ ಇಲ್ಲಿ ನೋಡಬಹುದಾದ ಸ್ಥಳಗಳು ಹಲವಾರಿವೆ. ಕಡಿಮೆ ಬಜೆಟ್ನಿಂದ ಹಿಡಿದು ತುಂಬಾ ಕಾಸ್ಟ್ಲಿ ದುನಿಯಾದ ವರೆಗೂ ಪ್ಯಾರೀಸ್ನಲ್ಲಿ ಕಾಣಬಹುದು.