Transman Pregnancy: ದೇಶದಲ್ಲಿ ಇದೇ ಮೊದಲು; ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿ!

Transman Pregnancy: ವಿಜ್ಞಾನ ಕಣ್ಣು ತೆರೆಸುವ ವೇಗದಲ್ಲಿ ಬೆಳೆಯುತ್ತಿದೆ. ತೃತೀಯಲಿಂಗಿ ದಂಪತಿಯ ಪುರುಷ ಸಂಗಾತಿಯು ದೇಶದಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಲಿದ್ದಾರೆ.

First published:

  • 17

    Transman Pregnancy: ದೇಶದಲ್ಲಿ ಇದೇ ಮೊದಲು; ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿ!

    ದೇಶದಾದ್ಯಂತ ಭಾರೀ ಸುದ್ದಿಯಾಗಿದ್ದ ತೃತೀಯಲಿಂಗಿ ಗರ್ಭಿಣಿ ವಿಚಾರವನ್ನು ಎಲ್ಲರೂ ಕೇಳಿರುತ್ತೀರಿ. ಇದೀಗ ಕೇರಳದ ಈ ತೃತೀಯಲಿಂಗಿ ದಂಪತಿಗೆ ಮಗು ಹುಟ್ಟಿದೆ. ಇಂದು ಕೇರಳದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ ಎಂದು ವರದಿಯಾಗಿದೆ.

    MORE
    GALLERIES

  • 27

    Transman Pregnancy: ದೇಶದಲ್ಲಿ ಇದೇ ಮೊದಲು; ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿ!

    ಇದು ದೇಶದ ಮೊದಲ ಪ್ರಕರಣವಾಗಿದೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಬೆಳಿಗ್ಗೆ 9.30 ರ ಸುಮಾರಿಗೆ ಮಗು ಜನಿಸಿದೆ ಎಂದು ಜಿಯಾ ಪಾವಲ್ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

    MORE
    GALLERIES

  • 37

    Transman Pregnancy: ದೇಶದಲ್ಲಿ ಇದೇ ಮೊದಲು; ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿ!

    ಈಗಾಗಲೇ ಮುಗುವಿಗೆ ಜನ್ಮ ನೀಡಿದವರು ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಆದರೆ ತೃತೀಯಲಿಂಗಿ ವ್ಯಕ್ತಿಯವರು ಮಗುವಿನ ಲಿಂಗ ಯಾವುದೆಂದು ಈವರೆಗೂ ಬಹಿರಂಗಪಡಿಸಿಲ್ಲ.ಅಲ್ಲದೇ ಈ ವಿಚಾರವನ್ನು ಸಾರ್ವಜನಿಕವಾಗಿ ತಿಳಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 47

    Transman Pregnancy: ದೇಶದಲ್ಲಿ ಇದೇ ಮೊದಲು; ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿ!

    ಇನ್ನು, ಕಳೆದ ಕೆಲ ದಿಗಳ ಹಿಂದೆ ಜಿಯಾ ಪಾವಲ್ ತನ್ನ ಸಂಗಾತಿ ಜಹ್ಹಾದ್ 8 ತಿಂಗಳ ಗರ್ಭಿಣಿ ಎಂದು ಪೋಸ್ಟ್‌ ಮಾಡಿದ್ದರು. ನಾವು ನನ್ನ ತಾಯಿಯಾಗುವ ನನ್ನ ಕನಸು ಮತ್ತು ತಂದೆಯಾಗುವ ಅವನ ಕನಸು ನನಸಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    MORE
    GALLERIES

  • 57

    Transman Pregnancy: ದೇಶದಲ್ಲಿ ಇದೇ ಮೊದಲು; ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿ!

    ನಾನು ಒಂದು ಹೆಣ್ಣು ಅಲ್ಲ, ಆದರೂ ಹೆಣ್ತನ, ತಾಯ್ತನವನ್ನು ಅರಿತಿದ್ದೇನೆ. ನನ್ನೊಳಗೆ ಸದಾ ಇದ್ದ ಕನಸೆಂದರೆ ಅದು ಅಮ್ಮ. ಸಮಯವು ನನ್ನ ಆಸೆಗಳನ್ನು ಅರಿತಿತ್ತು. ಹೊಟ್ಟೆಯೊಳಗೆ ಗಂಡಾಗಲೀ, ಹೆಣ್ಣಾಗಲೀ ನಾನು 9 ತಿಂಗಳಗಳ ಕಾಲ ಕಾಯಲೇ ಬೇಕು ಎಂದು ಹೇಳಿಕೊಂಡಿದ್ದರು.

    MORE
    GALLERIES

  • 67

    Transman Pregnancy: ದೇಶದಲ್ಲಿ ಇದೇ ಮೊದಲು; ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿ!

    ಜಿಯಾ ಪೊವೆಲ್​ ಒಬ್ಬ ಖ್ಯಾತ ಡ್ಯಾನ್ಸರ್​. ಕೇರಳದಲ್ಲಿ ಪ್ರಖ್ಯಾತರಾಗಿದ್ದಾರೆ. ಒಟ್ಟಿನಲ್ಲಿ ನಮ್ಮ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿ ತೃತೀಯಲಿಂಗಿ ದಂಪತಿ ತಂದೆ ತಾಯಿ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ನೆಟ್ಟಿಗರು ಶುಭಕೋರುತ್ತಿದ್ದಾರೆ.

    MORE
    GALLERIES

  • 77

    Transman Pregnancy: ದೇಶದಲ್ಲಿ ಇದೇ ಮೊದಲು; ಮಗುವಿಗೆ ಜನ್ಮ ನೀಡಿದ ತೃತೀಯಲಿಂಗಿ ದಂಪತಿ!

    ಮಗು ಮತ್ತು ತಾಯಿ ಸಧ್ಯಕ್ಕೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಲಾಗಿದೆ. ಇವರ ಜೀವನ ಹೀಗೆ ಚೆನ್ನಾಗಿ ಇರಲಿ ಎಂಬುದೇ ಎಲ್ಲರ ಆಶಯ ಅಷ್ಟೇ.

    MORE
    GALLERIES