Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!

ಮಂಗಳ ಮುಖಿಯರು ನಾವು ಯಾರಿಗಿಂತಲೂ ಕಡಿಮೆ ಇಲ್ಲ ಅಂತ ಸಾಭೀತು ಪಡಿಸುತ್ತಾ ಇದ್ದಾರೆ. ಯಾಕೆ ಅಂಯ ಯೋಚಿಸ್ತಾ ಇದ್ದೀರಾ? ಇಲ್ಲಿದೆ ಸಂಪೂರ್ಣ ವಿವರ.

First published:

  • 18

    Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!

    ಮಂಗಳ ಮುಖಿಯರಿಗೆ ನಮ್ಮ ಸಮಾಜದಲ್ಲಿ ವಿಶೇಷ ಸ್ಥಾನ ಇತ್ತೀಚಿಗಿನ ಕಾಲದಲ್ಲಿ ಸಿಗ್ತಾ ಇದೆ. ಅವರಿಗಾಗಿ ವಿಶೇಷ ಕಾನೂನುಗಳೂ ಕೂಡ ಸರ್ಕಾರವು ಯೋಜಿಸಿದೆ. ಹೀಗಾಗಿ ಸಾಮಾನ್ಯ ಜನರಲ್ಲಿ ಇವರೂ ಕೂಡ ಬಾಳುತ್ತಾ ಇದ್ದಾರೆ.

    MORE
    GALLERIES

  • 28

    Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!

    ಇದೀಗ ಈ ಮಂಗಳಮುಖಿಯರು ಸೇರಿ ಒಂದು ಟೀಸ್ಟಾಲ್​ ಓಪನ್​ ಮಾಡಿದ್ದಾರೆ. ಇದೊಂದು ಹೆಮ್ಮೆ ಪಡುವಂತಹ ವಿಚಾರ ಅಂತಲೇ ಹೇಳಬಹುದು.

    MORE
    GALLERIES

  • 38

    Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!

    ಗುವಾಹಟಿ ರೈಲು ನಿಲ್ದಾಣದಲ್ಲಿ ಟೀ ಸ್ಟಾಲ್ ಶುಕ್ರವಾರ ತೆರೆಯಲಾಯಿತು. ಈಶಾನ್ಯ ಫ್ರಾಂಟಿಯರ್ ರೈಲ್ವೇಯ 'ಟ್ರಾನ್ಸ್ ಟೀ ಸ್ಟಾಲ್' ದೇಶದಲ್ಲೇ ಮೊದಲ ಟ್ರಾನ್ಸ್ ಟೀ ಸ್ಟಾಲ್ ಇದು. (ಫೋಟೋ ಕೃಪೆ: ANI)

    MORE
    GALLERIES

  • 48

    Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!

    ಟ್ರಾನ್ಸ್ ಟೀ ಸ್ಟಾಲ್ ಹೆಸರಿನ ಟೀ ಸ್ಟಾಲ್ ಅನ್ನು ಗುವಾಹಟಿಯ ಕಮ್ರೂಪ್ (ಎಂ) ಡೆಪ್ಯುಟಿ ಕಮಿಷನರ್ ಕಛೇರಿ ಆವರಣದಲ್ಲಿ ಪ್ರಾರಂಭಿಸಲಾಯಿತು. ಅಸ್ಸಾಂನ ಟ್ರಾನ್ಸ್‌ಜೆಂಡರ್ ಕಲ್ಯಾಣ ಮಂಡಳಿಯ ಸಹಾಯಕ ಉಪಾಧ್ಯಕ್ಷ ಸ್ವಾತಿ ಬಿಧನ್ ಬರುವಾ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಗುವಾಹಟಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಈಶಾನ್ಯ ಗಡಿ ರೈಲ್ವೆಯ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಅವರು “ಟ್ರಾನ್ಸ್ ಟೀ ಸ್ಟಾಲ್” ಅನ್ನು ಉದ್ಘಾಟಿಸಿದರು.

    MORE
    GALLERIES

  • 58

    Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!

    ಈ ಯೋಜನೆಯು ಟ್ರಾನ್ಸ್ಜೆಂಡರ್ಸ್ಗಾಗಿ ಕೇಂದ್ರದ ಸಮಗ್ರ ಯೋಜನೆಯ ಭಾಗವಾಗಿದೆ ಜೀವನದಲ್ಲಿ ಮತ್ತು ಉದ್ಯಮದಲ್ಲಿ ಹಿಂದಿರುವ ಈ ಸಮುದಾಯದ ಜನರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಮಾಡಲಾಗಿದೆ.

    MORE
    GALLERIES

  • 68

    Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!

    ಇದು ತೃತೀಯಲಿಂಗಿಗಳ ಕಲ್ಯಾಣಕ್ಕಾಗಿ ಈ ರೀತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಈಶಾನ್ಯ ಫ್ರಾಂಟಿಯರ್ ರೈಲ್ವೆಯು ಈ ಪ್ರದೇಶದ ಇತರ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಟ್ರಾನ್ಸ್ ಟೀ ಸ್ಟಾಲ್‌ಗಳನ್ನು ನಿರ್ವಹಿಸಲು ಯೋಜಿಸಲಾಗಿದೆ ಎಂದು ಹೇಳಲಾಗಿದೆ.

    MORE
    GALLERIES

  • 78

    Trans Tea Stall: ಈ ರಾಜ್ಯದ ರೈಲು ನಿಲ್ದಾಣದಲ್ಲಿದೆ ಭಾರತದ ಮೊದಲ ತೃತೀಯ ಲಿಂಗಿಗಳ ಟೀ ಸ್ಟಾಲ್!

    ಈ ಅಂಗಡಿಗೆ ಬಂದು ಟೀ ಕುಡಿಯಬೇಕು. ಈ ಸಮುದಾಯದವರಿಗೆ ಕೈಯಲ್ಲಿ ಆದಷ್ಟು ಸಹಾಯ ಮಾಡಬೇಕು ಎಂದು ಊರಿನ ಅಧಿಕಾರಿಗಳು ಹೇಳುತ್ತಾರೆ. ಇವರನ್ನು ಶ್ಲಾಘಿಸಲೇ ಬೇಕು.

    MORE
    GALLERIES

  • 88