Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

ನಿಮಗೆ ತಾಜ್​ ಮಹಲ್​ಗೆ ಹೋಗೋ ಆಸೆನಾ? ಹಾಗಾದ್ರೆ ನಿಮಗೊಂದು ಸೂಪರ್​ ಗುಡ್​ ನ್ಯೂಸ್​. ಇಲ್ಲಿಗೆ ಇಂದೇ ಬ್ಯಾಗ್​ ಪ್ಯಾಕ್ ಮಾಡಿ.

First published:

 • 18

  Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

  ಅದೆಷ್ಟೋ ಜನರಿಗೆ ಟ್ರಿಪ್​ ಹೋಗೋ ಆಸೆ ಇರುತ್ತೆ. ಕೆಲವೊಬ್ಬರಿಗೆ ಕರ್ನಾಟಕವನ್ನು ಚೆನ್ನಾಗಿ ಸುತ್ತಬೇಕು ಅಂತ ಆಸೆ ಇದ್ರೆ ಇನ್ನೂ ಕೆಲವೊಬ್ಬರಿಗೆ ಕರ್ನಾಟಕದಿಂದ ಹೊರಗೆ ಹೋಗಿ ಸುತ್ತಾಡಬೇಕು ಅಂತ ಇರುತ್ತೆ.

  MORE
  GALLERIES

 • 28

  Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

  ಒಟ್ಟಿನಲ್ಲಿ ದೊಡ್ಡವರ ಮಾತಿನಂತೆ ದೇಶ ಸುತ್ತು ಕೋಶ ಓದು ಎಂಬಂತೆ ಚೆನ್ನಾಗಿ ಪ್ರತಿಯೊಂದು ಓದಬೇಕು ಹಾಗೆಯೇ ಎಲ್ಲವನ್ನು ತಿಳಿದುಕೊಳ್ಳಬೇಕು.

  MORE
  GALLERIES

 • 38

  Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

  ಹಲವರಿಗೆ ತಾಜ್​ ಮಹಲ್​ಗೆ ಹೋಗಬೇಕು ಅಂತ ಬಹುದೊಡ್ಡ ಕನಸು ಇರುತ್ತೆ. ಅದೆಷ್ಟೋ ದೂರದ ಊರಿನಿಂದ ಇಲ್ಲಿಗೆ ಆಗಮಿಸುತ್ತಾರೆ. ಈ ತಾಜ್​ ಮಹಲ್​ ಮುಂದೆ ಪ್ರಪೋಸ್​ ಮಾಡೋದು, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳುತ್ತಾರೆ. ಹೀಗೆ ಅನೇಕ ಜನರು ಇರುತ್ತಾರೆ.

  MORE
  GALLERIES

 • 48

  Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

  ತಾಜ್​ ಮಹಲ್​ಗೆ ಹೋಗುವವರಿಗೆ ಒಂದು ಗುಡ್​ ನ್ಯೂಸ್​. ಮೊಘಲ್​ ಚಕ್ರವರ್ತಿ ಷಹಜಹಾನ್​ ರವರ 368ನೆಯ ಪುಣ್ಯತಿಥಿಯ ಸ್ಮರಣಾರ್ಥ ಫೆಬ್ರವರಿ 17ರಿಂದ 3 ದಿನಗಳವರೆಗೆ ಆಗ್ರಾದಲ್ಲಿರುವ ತಾಜ್​ ಮಹಲ್​ಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ ಎಂದು ಅಧಿಕೃತವಾಗಿ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

  MORE
  GALLERIES

 • 58

  Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

  ಷಹಜಹಾನ್​ರವರ ವಾರ್ಷಿಕ  ಉರುಸ್​​ ಸಂದರ್ಭದಲ್ಲಿ ಫೆಬ್ರವರಿ 17,18 ಹಾಗೆಯೇ 19 ರಿಂದ ತಾಜ್​ ಮಹಲ್​ನಲ್ಲಿ ಪ್ರವಾಸಿಗರಿಗೆ ಫ್ರೀಯಾಗಿಯೇ ಎಂಟ್ರಿ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಆಗ್ರಾ ಸರ್ಕಲ್ನ ಅಧೀಕ್ಷಕ ಪುರಾತತ್ವ ಶಾಸ್ರ್ತಜ್ಞ ಕುಮಾರ್​ ಪಟೇಲ್​ ತಿಳಿಸಿದ್ದಾರೆ.

  MORE
  GALLERIES

 • 68

  Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

  ಫೆಬ್ರವರಿ 17 ಮತ್ತು 18 ಮಧ್ಯಾಹ್ನ 2 ಗಂಟೆಯ ನಂತರ ಸನ್​ಸೆಟ್​ ತನಕ ಫ್ರೀ ಯಾಗಿ ಪ್ರವಾಸಿಗರಿಗೆ ಪ್ರವೇಶವನ್ನು ಒದಗಿಸಲಾಗಿದೆ. ಫೆಬ್ರವರಿ 19 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಚಿತ ಪ್ರವೇಶವಿದೆ.

  MORE
  GALLERIES

 • 78

  Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

  ಚಾದರ್​ ಪೋಶಿ,ಸಂದಲ್​, ಗುಸುಲ್​ ಹಾಗೇಯೇ ಕುಲ್​ ಜೊತೆಗೆ ನಾನಾರೀತಿಯ ಧಾರ್ಮಿಕ ವಿಧಿ ವಿಧಾನಗಳನ್ನು ಇಲ್ಲಿ ಆಚರಿಸಲಾಗುತ್ತೆ. ಹೀಗೆ ಹಲವಾರು ಆಚರಣೆಗಳನ್ನು ಪ್ರವಾಸಿಗರು ಇಲ್ಲಿ  ಕಾಣಬಹುದಾಗಿದೆ.

  MORE
  GALLERIES

 • 88

  Taj Mahal: ಈ 3 ದಿನ ತಾಜ್​ ಮಹಲ್​​ಗೆ ಫ್ರೀ ಎಂಟ್ರಿ, ಡೋಂಟ್​ ಮಿಸ್​!

  ಸಾಮಾನ್ಯ ದಿನಗಳಲ್ಲಿ ತಾಜ್​ ಮಹಲ್​ಗೆ ಪ್ರವೇಶ ಶುಲ್ಕ 1,100 ರೂಪರಾಯಿಗಳು ಇರುತ್ತೆ. ಆದರೆ ಈ 3 ದಿನಗಳಲ್ಲಿ ಮಾತ್ರ ಉಚಿತ ಪ್ರವೇಶವಿರುತ್ತದೆ. ಇದೊಂದು ಪ್ರವಾಸಿಗರಿಗೆ ಸಂತೋಷದ ಸುದ್ಧಿ ಅಂತಲೇ ಹೇಳಬಹುದು.

  MORE
  GALLERIES