Liquor sales: ಭಾರತದಲ್ಲಿ ಕಳೆದ ವರ್ಷ ಅತಿಹೆಚ್ಚು ಮಾರಾಟವಾದ ಟಾಪ್​ 10 ವಿಸ್ಕಿ ಬ್ರಾಂಡ್​ಗಳು ಇವಂತೆ

Liquor sales : ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅಬಕಾರಿಯಿಂದಾಗಿ ಬರುವ ಆದಾಯದ ಪಾಲು ಬಲು ದೊಡ್ಡದು. ವಿಶ್ವದಲ್ಲಿ ಭಾರತವು ವಿಸ್ಕಿಯ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿ ನಡೆಯುವ ಮಾರಾಟ ಬೇರೆಡೆ ನಡೆಯುವುದಿಲ್ಲ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸ್ಕಾಚ್ ವಿಸ್ಕಿಯ ಬೆಲೆ ತುಂಬಾ ಹೆಚ್ಚಾಗಿದೆ.

First published: