Travel: ವಿಶ್ವದ 7 ನಗ್ನ ಹೋಟೆಲ್​ಗಳಿವು! ಇಲ್ಲಿ ಬರೋದಾದ್ರೆ ಬಟ್ಟೆ ಬೇಕಾಗಿಲ್ಲ!

Travel: ಮೆಕ್ಸಿಕೋದ ಹಿಡನ್ ಬೀಚ್ ರೆಸಾರ್ಟ್ ವಿಶ್ವದ ಅತ್ಯುತ್ತಮ ನಗ್ನ ಹೋಟೆಲ್​​ಗಳಲ್ಲಿ ಒಂದಾಗಿದೆ. ಇದು ವಿಮಾನ ನಿಲ್ದಾಣದಿಂದ ಕೇವಲ ಅರ್ಧ ಗಂಟೆಯ ಅಂತರದಲ್ಲಿದೆ. ಐಷಾರಾಮಿ ಹೋಟೆಲ್ ವಯಸ್ಕರಿಗೆ ಮಾತ್ರ ಬೀಚ್ ಸೂಟ್​ಗಳನ್ನು ನೀಡುತ್ತದೆ. ಆದರೆ ತಿನ್ನುವುದರಿಂದ ಹಿಡಿದು ಕುಡಿತದವರೆಗೆ ಎಲ್ಲವನ್ನೂ ಇಲ್ಲಿ ಬೆತ್ತಲೆಯಾಗಿಯೇ ಮಾಡಬೇಕು.

First published: