Viral Story: ಒಂದು ಬಕೆಟ್​ಗಾಗಿ ಅಂದು ಯುದ್ಧ ನಡೆದಿತ್ತು! ಪ್ರಪಂಚದಲ್ಲಿ ನಡೆದ 5 ವಿಚಿತ್ರ ಯುದ್ಧಗಳ ಮಾಹಿತಿ ಇಲ್ಲಿದೆ ನೋಡಿ!

ಬೆಳೆ ನಾಶವಾಗುತ್ತಿರುವುದನ್ನು ಕಂಡ ಅಮೆರಿಕದ ಜಮೀನಿನ ಮಾಲೀಕರು ಕೋಪದಿಂದ ಹಂದಿಗೆ ಗುಂಡು ಹಾರಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ಹಂದಿ ಮಾಲೀಕರಿಗೆ ಸುಮಾರು ರೂ 795 ಪರಿಹಾರವನ್ನು ನೀಡುವಂತೆ ಅಮೆರಿಕದ ರೈತನನ್ನು ಕೇಳಿದರು.

First published: