ಹೇಗಿದ್ದವರು ಹೇಗಾಗಿದ್ದಾರೆ ಗೊತ್ತಾ ಹಾಲಿವುಡ್​ ನಟ Tom Cruise: ಪ್ಲಾಸ್ಟಿಕ್​ ಸರ್ಜರಿ ಎಫೆಕ್ಟಾ ಇದು ಎಂದ ನೆಟ್ಟಿಗರು..!

ವಿಶ್ವದ ಅತ್ತಂತ ಗುಡ್ ಲುಕಿಂಗ್​ ನಟರಲ್ಲಿ ಒಬ್ಬರಾಗಿರುವ ಹಾಲಿವುಡ್​ ಸ್ಟಾರ್​ ಟಾಮ್​ ಕ್ರೂಸ್​ (Tom cruise) ಅವರ ಲೆಟೆಸ್ಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದಕ್ಕೆ ಕಾರಣ ಅವರ ಲೆಟೆಸ್ಟ್​ ಫೋಟೋದಲ್ಲಿ ಅವರ ದೇಹದ ತೂಕ ಹೆಚ್ಚಿದಂತೆ (Weight Gain) ಕಾಣುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ನಿಜಕ್ಕೂ ಅವರು ಟಾಮ್​ ಕ್ರೂಸ್ ಅವರೇನಾ ಎನ್ನುತ್ತಿದ್ದಾರೆ ಅಭಿಮಾನಿಗಳು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: