ನಾಯಿಗಳಿಗೆ ತುಂಬಾ ನಿಯತ್ತು. ನೀವು ಒಂದು ಬಾರಿ ಯಾವುದಾದ್ರು ಕ್ರೂರ ನಾಯಿಗಾದ್ರೂ ಸಣ್ಣ ಬಿಸ್ಕತ್ತು ಹಾಕಿದ್ರೂ ಸಾಕು, ಅದನ್ನು ಯಾವತ್ತೂ ಮರೆಯೋದಿಲ್ಲ. ಹಾಗಾಗಿ ನೀವು ನಾಯಿಗೆ ಹೆದರುವ ಅವಶ್ಯಕತೆ ಇಲ್ಲ. ಅದು ಒಂದು ಪಾಪದ ಮತ್ತು ನಿಯತ್ತಿನ ಪ್ರಾಣಿ. ಹೀಗಾಗಿ ನಾಯಿಯನ್ನು ನೋಡಿ ತುಂಬಾ ಹೆದರುತ್ತಾ ಇರುವವರು ಈ ಮೇಲಿನ ಕೆಲವೊಂದಷ್ಟು ಟಿಪ್ಸ್ಗಳನ್ನು ಫಾಲೋ ಮಾಡಿ.