Viral Story: ಮದುವೆಯಾದ ಮೇಲಿಂದ ವರ್ಷಕ್ಕೊಂದರಂತೆ ಮಗು ಹೆರುತ್ತಾ ಬಂದಿದ್ದಾಳೆ ಈ ಮಹಿಳೆ!

Viral Story: ಯಾರೇ ಟ್ರೋಲ್ ಮಾಡಲು ಅಥವಾ ಗೇಲಿ ಮಾಡಲಿ ಆದರೆ ಕರ್ಟ್ನಿ ರೋಜರ್ಸ್ಗೆ ಅದು ಮುಖ್ಯವಲ್ಲ. ತನ್ನಿಷ್ಟದಂತೆ ಮಗು ಹೆರುವುದೇ ಕೆಲಸ ಮಾಡಿಕೊಂಡಿದ್ದಾರೆ. ಮತ್ತೊಂದು ವಿಚಾರವೆಂದರೆ ಕರ್ಟ್ನಿ ರೋಜರ್ಸ್ ತನ್ನ ಮದುವೆಯ ನಂತರ ಎಂದಿಗೂ ಗರ್ಭನಿರೋಧಕವನ್ನು ಬಳಸಲಿಲ್ಲವಂತೆ.

First published: