Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ

ಮೂಢನಂಬಿಕೆ ಮನುಷ್ಯನ ಬೆಳವಣಿಗೆಗೆ ಅಡ್ಡಿ ಇದ್ದಂತೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇಂದಿನ ಸಮಾಜದಲ್ಲಿ ಮೂಢನಂಬಿಕೆಗಳನ್ನು ಅನುಸರಿಸುವವರೇ ಹೆಚ್ಚಿನ ಜನರಿದ್ದಾರೆ.

First published:

  • 17

    Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ

    ಕಂಪ್ಯೂಟರ್, ಇಂಟರ್‌ನೆಟ್, ರಾಕೆಟ್‌ಗಳು, ಉಪಗ್ರಹಗಳು ಮತ್ತು ಸೆಲ್‌ಫೋನ್‌ಗಳಂತಹ ಆಧುನಿಕ ತಂತ್ರಜ್ಞಾನದ ಈ ಯುಗದಲ್ಲೂ ಕೆಲವರು ಇನ್ನೂ ಮೂಢನಂಬಿಕೆಗಳನ್ನು ಪಾಲಿಸುತ್ತಾ ಸಮಯ ಕಳೆಯುತ್ತಿದ್ದಾರೆ. (ಸಾಂಕೇತಿಕ ಚಿತ್ರ - Image credit pixabay)

    MORE
    GALLERIES

  • 27

    Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ

    ಜಾರ್ಖಂಡ್‌ನಲ್ಲಿ ವಿಚಿತ್ರ ಹೆಸರಿನ ಗ್ರಾಮವಿದೆ, ಅದರ ಹೆಸರು ಕೇಳಿದರೆ ಜನರು ಭಯಪಡುತ್ತಾರೆ. ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ 40 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿರುವ ಆ ಹಳ್ಳಿಯ ಹೆಸರು 'ಭೂತ'. ಈ ಹೆಸರಿನಿಂದಲೇ ಈ ಗ್ರಾಮ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.(ಸಾಂಕೇತಿಕ ಚಿತ್ರ - Image credit pixabay)

    MORE
    GALLERIES

  • 37

    Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ

    ಗ್ರಾಮದ ಹೆಸರಿನಿಂದಲೇ ಈ ಹಿಂದೆ ಯಾರೂ ಈ ಗ್ರಾಮದ ಹುಡುಗಿಯರನ್ನು ಮದುವೆಯಾಗುತ್ತಿರಲಿಲ್ಲ. ಏಕೆಂದರೆ ನಮ್ಮ ಗ್ರಾಮದಲ್ಲಿ ದೆವ್ವವಿದೆ ಎಂದು ನಂಬಿದ್ದಾರೆ ಎಂದು ಈ ಗ್ರಾಮದ ನಿವಾಸಿ ಮೋಹನ್ ನ್ಯೂಸ್ 18 ಲೋಕಲ್​ ಜೊತೆ ಮಾತನಾಡಿ ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ - Image credit pixabay)

    MORE
    GALLERIES

  • 47

    Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ

    100 ವರ್ಷಗಳ ಹಿಂದೆ ಈ ಗ್ರಾಮಕ್ಕೆ ಭೂತ ಎಂಬ ಹೆಸರನ್ನು ಬ್ರಿಟೀಷರು ನೀಡಿದ್ದು ಎಂದು ತಿಳಿದುಬಂದಿದೆ. ಗ್ರಾಮದಿಂದ ಮದುವೆಯಾದ ಹಲವು ಹೆಣ್ಣು ಮಕ್ಕಳು ಭೂತದ ಗ್ರಾಮ ಎಂಬ ಕಾರಣದಿಂದ ತವರಿಗೆ ವಾಪಸ್ ಕಳುಹಿಸಿದ ಘಟನೆ ಅನೇಕ ಬಾರಿ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ - Image credit pixabay)

    MORE
    GALLERIES

  • 57

    Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ

    ಇನ್ನೂ ಈ ಗ್ರಾಮದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ಜನರಯ ಪ್ರೇತಗಳನ್ನು ಪೂಜಿಸುತ್ತಾರೆ. ಯಾವುದೇ ಹಬ್ಬ ಆಚರಿಸಿದರೂ ಮೊದಲು ಭೂತಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಭೂತ ಪೂಜೆ ಮಾಡದಿದ್ದರೆ ಊರಿಗೆ ಕೇಡು ಬರುತ್ತದೆ ಎಂಬ ಮಾತಿದೆ. (ಸಾಂಕೇತಿಕ ಚಿತ್ರ - Image credit pixabay)

    MORE
    GALLERIES

  • 67

    Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ

    ಅಲ್ಲದೆ ಪ್ರೇತಗಳನ್ನು ಪೂಜಿಸುವುದರಿಂದ ಅವರಿಗೆ ಅವುಗಳು ಸಂತೋಷವಾಗಿರುತ್ತವೆ. ಯಾರಿಗೂ ಏನೂ ಕೇಡಾಗುವುದಿಲ್ಲ. ಅಲ್ಲದೆ ಗ್ರಾಮವು ಐಶ್ವರ್ಯದಿಂದ ಕೂಡಿರುತ್ತದೆ ಎಂದು ಗ್ರಾಮಸ್ಥರು ನಂಬುತ್ತಾರೆ. (ಸಾಂಕೇತಿಕ ಚಿತ್ರ - Image credit pixabay)

    MORE
    GALLERIES

  • 77

    Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ

    ಊರಿನ ಮಧ್ಯದಲ್ಲಿ ಊರಿನವರು ತಮ್ಮ ಪೂರ್ವಿಕರ ಸಮಾಧಿಯನ್ನು ಮಾಡಿದ್ದಾರೆ. ಏಕೆಂದರೆ ದೆವ್ವಗಳನ್ನು ಪೂಜಿಸುವುದರಿಂದ ಗ್ರಾಮಕ್ಕೆ ಅವರ ಆಶೀರ್ವಾದ ಯಾವಾಗಲು ಇರುತ್ತದೆ ಎಂದು ನಾವು ಗ್ರಾಮಸ್ಥರು ನಂಬುತ್ತಾರೆ. ಭೂತ್ ಎಂದರೆ ಯಾವುದೇ ಭೂತ ಎಂದಲ್ಲ, ಬದಲಿಗೆ ನಾವು ನಮ್ಮ ಪೂರ್ವಜರನ್ನು ಹಾಗೇ ಕರೆಯುತ್ತೇವೆ. ಪೂರ್ವಜರು ಸಂತೋಷವಾಗಿದ್ದರೆ ಅವರ ಆಶೀರ್ವಾದ ನಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ - Image credit pixabay)

    MORE
    GALLERIES