ಸ್ವಿಝರ್​​​ಲ್ಯಾಂಡ್​​ನಲ್ಲಿರುವ ಈ ಹೋಟೆಲ್ ರೂಮ್​ಗಳಿಗೆ ಗೋಡೆಗಳೆ ಇಲ್ಲ; ಬಾಗಿಲು, ಕಿಟಕಿ ಮೊದಲೇ ಇಲ್ಲ!

Zero Real Estate: ಅದರಂತೆ ಇಲ್ಲೊಂದು ಜನಪ್ರಿಯತೆ ಪಡೆದಿರುವ ಪ್ರವಾಸಿ ತಾಣವಿದೆ. ಆ ತಾಣಕ್ಕೆ ಭೇಟಿ ನೀಡುವವರು ಅಲ್ಲಿರುವ ಹೋಟೆಲ್​ಗಳಲ್ಲಿ ವಾಸಿಸುತ್ತಾರೆ. ಆದರೆ ಅಲ್ಲಿರುವ ಹೋಟೆಲ್​ಗಳ ರೂಮ್​ಗಳಿಗೆ ಗೋಡೆಗಳೆ ಇಲ್ಲ!. ಇನ್ನು ಬಾಗಿಲು, ಕಿಟಕಿ ಮೊದಲೇ ಇಲ್ಲ!.

First published: