ಗಂಡಸು-ಹೆಂಗಸೆಂಬ ಭೇದವಿಲ್ಲ; ಈ ಪಬ್​ನಲ್ಲಿ ಎಲ್ಲರೂ ಬೆತ್ತಲಾಗಿಯೇ ಕುಡಿಯಬೇಕು!

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಅನೇಕರು ಈ ವಿಚಾರ ತಿಳಿದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಇನ್ನೂ ಕೆಲವರು ಈ ಪಬ್​ ಪ್ರವೇಶಿಸಲು ಎಷ್ಟು ಹಣ ತೆತ್ತಬೇಕು ಎಂದು ಹುಡುಕಾಡಿದ್ದಾರೆ.

First published: