Portable Washing Machine: ಇದು ವಿಶ್ವದ ಅತಿ ಚಿಕ್ಕ ವಾಷಿಂಗ್​ ಮೆಷಿನ್​! ಶರ್ಟ್​ ಕಿಸೆಯಲ್ಲೂ ಹಾಕಿ ಕೊಂಡೊಯ್ಯಬಹುದು ಕಣ್ರಿ

ನಿಮಗೆ ಗೊತ್ತಾ? ವಿಶ್ವದ ಅತಿ ಚಿಕ್ಕದಾದ ಮತ್ತು ಕೈಯಲ್ಲಿ ಹಿಡಿದು ಕೊಂಡೊಯ್ಯಬಹುದಾದ ವಾಷಿಂಗ್ ಮೆಷಿನ್ ಮಾರುಕಟ್ಟೆಯಲ್ಲಿದೆ. ಮತ್ತೊಂದು ಸಂಗತಿ ಎಂದರೆ ಈ ವಾಷಿಂಗ್ ಮೆಷಿನ್ ಅನ್ನು ಶರ್ಟ್ ಕಿಸೆಯಲ್ಲಿ ಮತ್ತು ಪ್ಯಾಂಟ್ ಕಿಸೆಯಲ್ಲೂ ಹಾಕಿಕೊಂಡು ಕೊಂಡ್ಯೊಯಬಹುದು.

First published: