Chaiwali: ಗಂಡನ ಮೇಲಿನ ಪ್ರೀತಿಗಾಗಿ 31 ವರ್ಷದಿಂದ ಚಹಾ ಮಾತ್ರ ಕುಡಿಯುತ್ತ ಬದುಕುತ್ತಿದ್ದಾಳೆ ಈಕೆ!

ಇಲ್ಲೊಬ್ಬಳು ಮಹಿಳೆ 31 ವರ್ಷಗಳಿಂದ ಕೇವಲ ಚಹಾ ಕುಡಿದು ಬದುಕಿದ್ದಾಳಂತೆ! ಆದರೆ ಚಹಾ ಕುಡಿದು ಜೀವಿಸುತ್ತಿರುವ ಹಿಂದೆ ಒಂದು ದುರಂತ ಕತೆಯಿದೆ. ಬರೋಬ್ಬರಿ 31 ವರ್ಷದಿಂದ ಮಹಿಳೆ ಆಹಾರ ಸೇವಿಸದೆ, ಚಹಾ ಸೇವಿಸಿ ಬದುಕುತ್ತಿದ್ದಾಳೆ ಎಂದರೆ ಅಚ್ಚರಿಯಲ್ಲದೆ ಮತ್ತೇನು..!

First published: