ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಪಾದನೆ; ಈತನ ಕಾಲಿಗೆ ಏಕೆ ಅಷ್ಟು ಬೇಡಿಕೆ?

ಪ್ರತಿಯೊಬ್ಬರು ವೇಗವಾಗಿ ಮತ್ತು ಸುಲಭವಾಗಿ ಹಣ ಮಾಡುವ ದಾರಿಯನ್ನು ಹುಡುಕುತ್ತಾರೆ. ಅದಕ್ಕಾಗಿ  ಬ್ಯುಸಿನೆಟ್​​ ಪ್ರಾರಂಭಿಸುವುದು, ಸಾಮಾಜಿಕ ಜಾಲತಾಣದಲ್ಲಿ  ಕ್ರಿಯೇಟಿವ್ ಕಂಟೆಂಟ್ ನೀಡುವುದು. ಯ್ಯೂಟೂಬ್ ಚಾನೆಲ್ ತೆರೆಯುವುದು, ಬ್ಲಾಗ್ ರಚಿಸುವುದು ಹೀಗೆ ಎನಾದರೊಂದು ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕಾಲಿನ ಫೋಟೋ ತೆಗೆದು ಹಣ ಸಂಪಾದಿಸುತ್ತಿದ್ದಾನೆ ಎಂದರೆ ನಂಬುತ್ತೀರಾ?

First published: