ಪ್ರತಿಯೊಬ್ಬರು ವೇಗವಾಗಿ ಮತ್ತು ಸುಲಭವಾಗಿ ಹಣ ಮಾಡುವ ದಾರಿಯನ್ನು ಹುಡುಕುತ್ತಾರೆ. ಅದಕ್ಕಾಗಿ ಬ್ಯುಸಿನೆಟ್ ಪ್ರಾರಂಭಿಸುವುದು, ಸಾಮಾಜಿಕ ಜಾಲತಾಣದಲ್ಲಿ ಕ್ರಿಯೇಟಿವ್ ಕಂಟೆಂಟ್ ನೀಡುವುದು. ಯ್ಯೂಟೂಬ್ ಚಾನೆಲ್ ತೆರೆಯುವುದು, ಬ್ಲಾಗ್ ರಚಿಸುವುದು ಹೀಗೆ ಎನಾದರೊಂದು ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕಾಲಿನ ಫೋಟೋ ತೆಗೆದು ಹಣ ಸಂಪಾದಿಸುತ್ತಿದ್ದಾನೆ ಎಂದರೆ ನಂಬುತ್ತೀರಾ?