ಇದು ಆನ್ಲೈನ್ ಯುಗ. ಯಾವುದೇ ಕೆಲಸವನ್ನು ಮನೆಯಲ್ಲಿ ಕುಳಿತೇ ಮಾಡಿಬಿಡಬಹುದು. ಇನ್ನು, ಸಾಕಷ್ಟು ಜನರು ಸಂಪಾದನೆಗೆ ಆನ್ಲೈನ್ನಲ್ಲಿ ನಾನಾ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ.
2/ 23
ಅದೇ ರೀತಿ ಇಂಗ್ಲೆಂಡ್ನ ಯುವತಿಯೊಬ್ಬಳು ತನ್ನ ಸೆಲ್ಫಿ ಫೋಟೋ ಮಾರಾಟ ಮಾಡಿ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ!
3/ 23
ಇದು ಅಚ್ಚರಿ ಎನಿಸಿದರೂ ಸತ್ಯ!, ಸ್ವೀಟ್ ಆ್ಯಚಸ್ ಎಂಬುದು ಆಕೆಯ ಹೆಸರು. ವಯಸ್ಸು 28. ಈಕೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಳೆ.
4/ 23
ಎಲ್ಲರೂ ಓದಿಗಾಗಿ ಹಣ ಹೊಂದಿಸಲು ಅಂಗಡಿಯಲ್ಲೋ ಅಥವಾ ಹೋಟೆಲ್ನಲ್ಲೋ ಕೆಲಸ ಮಾಡಿದರೆ, ಈಕೆ ಮಾತ್ರ ಸೆಲ್ಫೀ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾಳೆ. ಇದಕ್ಕಾಗಿ ನಿತ್ಯ 4-5 ಗಂಟೆ ವ್ಯಯಿಸುತ್ತಾಳೆ.
5/ 23
ಇಲ್ಲೊಂದು ಅಚ್ಚರಿಯ ವಿಚಾರವಿದೆ. ಎಲ್ಲರೂ ಮುಖ ನೋಡಲು ಬೇಡಿಕೆ ಇಡುವುದು ಸಹಜ. ಆದರೆ, ಸ್ವೀಟ್ ಆ್ಯಚಸ್ಗೆ ಬೇಡಿಕೆ ಇಡುವುದು ಕಾಲ ಪಾದದ ಫೋಟೋ ತೋರಿಸುವಂತೆ!
6/ 23
! ದಿನಕ್ಕೆ ಕನಿಷ್ಠ 100 ಜನರು ಸೆಲ್ಫಿ ಕಳಿಸುವಂತೆ ಬೇಡಿಕೆ ಇಟ್ಟರೆ ಇದರಲ್ಲಿ 70 ಮಂದಿ, ಕಾಲ್ಗೆರಳು, ಕಾಲಿನ ಪಾದ, ಮೊಣಕಾಲಿನ ಫೋಟೊ ಕಳಿಸುವಂತೆ ಕೇಳಿಕೊಳ್ಳುತ್ತಾರಂತೆ!
7/ 23
ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕಾಲಿನ ಫೋಟೋ ನೋಡಿದ ಕೆಲವರು, ಮತ್ತಷ್ಟು ಫೋಟೋಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಇದಕ್ಕೆ ಹಣ ನೀವುದಾಗಿಯೂ ಹೇಳಿದ್ದರು. ನಂತರ ಇದನ್ನೇ ಆಕೆ ಉದ್ಯಮನ್ನಾಗಿ ಮಾಡಿಕೊಂಡಿದ್ದಾಳೆ.
8/ 23
ಇನ್ನು, ಈಕೆಗೆ ನ್ಯೂಡ್ ಫೋಟೋಗಳನ್ನು ಕಳುಹಿಸುವಂತೆಯೂ ಬೇಡಿಕೆ ಬಂದಿತ್ತಂತೆ. ಆದರೆ, ಇದನ್ನು ಆಕೆ ತಿರಸ್ಕರಿಸಿದ್ದಾಳೆ. ಅಷ್ಟೇ ಅಲ್ಲ, ಈ ರೀತಿ ಫೋಟೋಗಳನ್ನು ಕಳುಹಿಸುವಿದಲ್ಲ ಎಂದು ಹೇಳಿದ್ದಾಳೆ.
9/ 23
ಆ್ಯಚಸ್
10/ 23
ಆ್ಯಚಸ್
11/ 23
ಆ್ಯಚಸ್
12/ 23
ಆ್ಯಚಸ್
13/ 23
ಆ್ಯಚಸ್
14/ 23
ಆ್ಯಚಸ್
15/ 23
ಆ್ಯಚಸ್
16/ 23
ಆ್ಯಚಸ್
17/ 23
ಆ್ಯಚಸ್
18/ 23
ಆ್ಯಚಸ್
19/ 23
ಆ್ಯಚಸ್
20/ 23
ಆ್ಯಚಸ್
21/ 23
ಆ್ಯಚಸ್
22/ 23
ಆ್ಯಚಸ್
23/ 23
ಆ್ಯಚಸ್
First published:
123
ಕಾಲಿನ ಫೋಟೋ ಮಾರಿ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುತ್ತಾಳೆ ಈ ಯುವತಿ!