Mosquito: ಈ ದೇಶದಲ್ಲಿ ಸೊಳ್ಳೆಗಳೇ ಇಲ್ಲ! ಡೆಂಗ್ಯೂ, ಮಲೇರಿಯಾದಂತ ಕಾಯಿಲೆಗಳು ಇಲ್ಲಿನ ಜನರಿಗೆ ಬರೋದೇ ಇಲ್ಲ

No Mosquitoes: ಸೊಳ್ಳೆಗಳು, ಹಾವುಗಳು, ತೆವಳುವ ಜೀವಿಗಳು ಕಾಣದ ದೇಶ ಇದು. ಕೆಲವು ಜಾತಿಯ ಜೇಡಗಳು ಇಲ್ಲಿ ಕಂಡುಬಂದರೂ, ಅವುಗಳಲ್ಲಿ ಯಾವುದೂ ಮನುಷ್ಯರಿಗೆ ಮಾರಕವಾಗುವುದಿಲ್ಲ. ಐಸ್​ಲ್ಯಾಂಡ್ ಜೊತೆಗೆ ಅಂಟಾರ್ಕ್ಟಿಕಾ ಕೂಡ ಸೊಳ್ಳೆ ಮುಕ್ತವಾಗಿದೆ.

First published: