Job Alert! ಈ ಕಂಪೆನಿ ನೀಡುವ ಚಪ್ಪಲಿ ಧರಿಸಿದರೆ ಸಾಕು ಸಿಗುತ್ತೆ 4 ಲಕ್ಷ ರೂ ಸಂಬಳ!

ಬ್ರಿಟನ್ ಮೂಲದ ಬೆಡ್​ರೂಂ ಅಥ್ಲೆಟಿಕ್ ಸಂಸ್ಥೆ ಚಪ್ಪಲಿಗಳನ್ನು ಸಿದ್ಧಪಡಿಸುತ್ತಿದೆ. ಈ ಸಂಸ್ಥೆ ನೀಡುವ ಚಪ್ಪಲಿಗಳನ್ನು 24 ಗಂಟೆ ಧರಿಸಿದರೆ ಭಾರಿ ಮೊತ್ತದ ಸಂಬಳ ನೀಡುತ್ತದೆ.

First published:

  • 17

    Job Alert! ಈ ಕಂಪೆನಿ ನೀಡುವ ಚಪ್ಪಲಿ ಧರಿಸಿದರೆ ಸಾಕು ಸಿಗುತ್ತೆ 4 ಲಕ್ಷ ರೂ ಸಂಬಳ!

    ಕೊರೋನಾ ಹಿನ್ನಲೆಯಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮಾತ್ರವಲ್ಲದೆ, ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದರೀಗ ಅಂತವರಿಗಾಗಿ ಬ್ರಿಟನ್ ಮೂಲದ ಕಂಪನಿ ಬೆಸ್ಟ್ ಆಫರ್ ಒಂದನ್ನು ತೆರೆದಿಟ್ಟಿದೆ.

    MORE
    GALLERIES

  • 27

    Job Alert! ಈ ಕಂಪೆನಿ ನೀಡುವ ಚಪ್ಪಲಿ ಧರಿಸಿದರೆ ಸಾಕು ಸಿಗುತ್ತೆ 4 ಲಕ್ಷ ರೂ ಸಂಬಳ!

    ಬ್ರಿಟನ್ ಮೂಲದ ಬೆಡ್​ರೂಂ ಅಥ್ಲೆಟಿಕ್ ಸಂಸ್ಥೆ ಚಪ್ಪಲಿಗಳನ್ನು ಸಿದ್ಧಪಡಿಸುತ್ತಿದೆ. ಈ ಸಂಸ್ಥೆ ನೀಡುವ ಚಪ್ಪಲಿಗಳನ್ನು 24 ಗಂಟೆ ಧರಿಸಿದರೆ ಭಾರಿ ಮೊತ್ತದ ಸಂಬಳ ನೀಡುತ್ತದೆ.

    MORE
    GALLERIES

  • 37

    Job Alert! ಈ ಕಂಪೆನಿ ನೀಡುವ ಚಪ್ಪಲಿ ಧರಿಸಿದರೆ ಸಾಕು ಸಿಗುತ್ತೆ 4 ಲಕ್ಷ ರೂ ಸಂಬಳ!

    ಚಳಿಗಾಲದ ಸಮಯವಾದ್ದರಿಂದ ಬೆಡ್​​ರೂಂ ಅಥ್ಲೆಟಿಕ್ ಸಂಸ್ಥೆ ಚಪ್ಪಲಿಯ ಗುಣಮಟ್ಟವನ್ನು ಪರೀಕ್ಷಿಸಲು ಆಸಕ್ತ ಅಭ್ಯರ್ಥಿಗಳಿಗೆ ಈ ಆಫರ್ ನೀಡುತ್ತಿದೆ. ಹಾಗಾಗಿ ಮಹಿಳೆಯರು ಅಥವಾ ಪುರುಷರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.

    MORE
    GALLERIES

  • 47

    Job Alert! ಈ ಕಂಪೆನಿ ನೀಡುವ ಚಪ್ಪಲಿ ಧರಿಸಿದರೆ ಸಾಕು ಸಿಗುತ್ತೆ 4 ಲಕ್ಷ ರೂ ಸಂಬಳ!

    ಇನ್ನು ಅಭ್ಯರ್ಥಿಗಳಿಗೆ ಸಂಸ್ಥೆ ಒಂದು ವರ್ಷಕ್ಕೆ 4 ಲಕ್ಷ ಸಂಬಳವನ್ನು ನೀಡಲಿದೆ. ಆದರೆ ಸಂಸ್ಥೆ ಕೊಡುವ ಚಪ್ಪಲಿಯನ್ನು ಧರಿಸಬೇಕು.

    MORE
    GALLERIES

  • 57

    Job Alert! ಈ ಕಂಪೆನಿ ನೀಡುವ ಚಪ್ಪಲಿ ಧರಿಸಿದರೆ ಸಾಕು ಸಿಗುತ್ತೆ 4 ಲಕ್ಷ ರೂ ಸಂಬಳ!

    ಅಷ್ಟು ಮಾತ್ರವಲ್ಲದೆ, ಬೆಡ್​​ರೂಂ ಅಥ್ಲೆಟಿಕ್ ಸಂಸ್ಥೆ 12 ಜೊತೆ ಚಪ್ಪಲಿಯನ್ನು ಉಚಿತವಾಗಿ ನೀಡಲಿದೆ. ಅದನ್ನು ಧರಿಸಿ ಗುಣಮಟ್ಟವನ್ನು ತಿಳಿಸಬೇಕು.

    MORE
    GALLERIES

  • 67

    Job Alert! ಈ ಕಂಪೆನಿ ನೀಡುವ ಚಪ್ಪಲಿ ಧರಿಸಿದರೆ ಸಾಕು ಸಿಗುತ್ತೆ 4 ಲಕ್ಷ ರೂ ಸಂಬಳ!

    ಇನ್ನು ಕೆಲಸಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ತಿಂಗಳ ಯಾವುದಾದರು 2 ದಿನ ತಲಾ 12 ಗಂಟೆಗಳ ಕಾಲ ಚಪ್ಪಲಿಯನ್ನು ಧರಿಸಿ ಅಭಿಪ್ರಾಯ ತಿಳಿಸಬೇಕು. ಹೀಗೆ ಒಂದು ವರ್ಷಗಳ ಕಾಲ ಮಾಡಬೇಕು.

    MORE
    GALLERIES

  • 77

    Job Alert! ಈ ಕಂಪೆನಿ ನೀಡುವ ಚಪ್ಪಲಿ ಧರಿಸಿದರೆ ಸಾಕು ಸಿಗುತ್ತೆ 4 ಲಕ್ಷ ರೂ ಸಂಬಳ!

    ಬೆಡ್​ರೂಂ ಅಥ್ಲೆಟಿಕ್ ಸಂಸ್ಥೆ ತನ್ನ ವೆಬ್​ಸೈಟಲ್ಲಿ ಈ ಕೆಲಸದ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ಆದರೆ ಸಂಸ್ಥೆ ಹೇಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂಬುದು ಕಂಪನಿಗೆ  ಬಿಟ್ಟದ್ದು.

    MORE
    GALLERIES