China Mosquitos: ಚೀನಾದ ಫ್ಯಾಕ್ಟರಿಯಲ್ಲಿ ತಯಾರಾಗುತ್ತೆ ಸೊಳ್ಳೆಗಳು! ಇವು ಕಚ್ಚಲ್ಲ, ರೋಗ ವಾಸಿ ಮಾಡುತ್ತವೆಯಂತೆ!

ಮಳೆಗಾಲ ಮುಗಿದು ಚಳಿ ಶುರುವಾಗುವ ನಡುವೆ ಈ ಋತುವಿನಲ್ಲಿ ಸೊಳ್ಳೆಗಳ ಉತ್ಪತ್ತಿಯೂ ತೀವ್ರವಾಗುತ್ತದೆ ಮತ್ತು ಮನೆಗಳಲ್ಲಿ ಅವುಗಳ ದಾಳಿಯೂ ತೀವ್ರಗೊಳ್ಳುತ್ತದೆ. ಆದರೆ ಚೀನಾದ ಕಾರ್ಖಾನೆಯು ಪ್ರತಿ ವಾರ 20 ಮಿಲಿಯನ್ ಸೊಳ್ಳೆಗಳನ್ನು ಉತ್ಪಾದಿಸುತ್ತದೆಯಂತೆ! ಅದ್ಯಾಕೆ ಅಂತ ತಿಳಿದುಕೊಳ್ಳಿ...

First published: