“ಹೊಸದನ್ನೇನಾದರೂ ಮಾಡಬೇಕು ಎನ್ನುವುದು ನಮ್ಮ ಆಲೋಚನೆ ಆಗಿತ್ತು. ಅಂತೆಯೇ ಹೀಗೊಂದು ಆಲೋಚನೆ ಹೊಳೆದಿತ್ತು. ಇದಕ್ಕೆ ಅಗತ್ಯವಿರುವ ಒಪ್ಪಿಗೆ ಪಡೆದು ನಾವು ಇದನ್ನು ಆರಂಭಿಸಿದ್ದೇವೆ. ಪಬ್ನಲ್ಲಿ ಬೆತ್ತಲಾಗಿ ನೃತ್ಯ ಮಾಡಬೇಕು ಎಂದು ಅನೇಕರಿಗೆ ಅನ್ನಿಸಿರಬಹುದು. ಅವರ ಕನಸನ್ನು ಸಾಕಾರ ಮಾಡುವ ಉದ್ದೇಶದಿಂದ ನಾವು ಇದನ್ನು ಆರಂಭಿಸಿದ್ದೇವೆ,” ಎಂದು ಪಬ್ ಆಡಳಿತ ಮಂಡಳಿ ಮಾಹಿತಿ ನೀಡುತ್ತದೆ.