ಗೋವಾ:- ಗೋವಾದ ಕೆಲ್ವೊಂದಷ್ಟು ಸಮುದ್ರ ತೀರಗಳಲ್ಲಿ ಭಾರತೀಯರಿಗೆ ಅಲೋ ಇಲ್ಲ.ಕೇವಲ ಫಾರಿನರ್ಸ್ ಗಳಿಗೆ ಮಾತ್ರ ಅವಕಾಶವಂತೆ. ಗೋವಾದಲ್ಲಿರುವ ಅನೇಕ ಬೀಚ್ ಶಾಕ್‌ಗಳು ಹಾಗು ರೆಸ್ಟೋರೆಂಟ್ ಮಾಲೀಕರು ಭಾರತೀಯರಿಗಿಂತ ವಿದೇಶಿ ಪ್ರವಾಸಿಗರಿಗೆ ಪ್ರಾಮುಖ್ಯತೆ ನೀಡುತ್ತಾರೆ. ಬೀಚ್ ಗಳಲ್ಲಿ ಚಿಕ್ಕದಾದ ಡ್ರೆಸ್ ಗಳನ್ನು ಹಾಕಿರುತ್ತಾರೆ. ಆಗ ಕೆಲವೊಂದಷ್ಟು ಪುರುಷರು ಅವರನ್ನ ದಿಟ್ಟಿಸಿ ನೋಡುತ್ತಾರೆ ಹಾಗೆ ತೊಂದರೆಯನ್ನು ಕೊಡುತ್ತಾರೆ. ಈ ಕಾರಣದಿಂದಲೇ ಭಾರತೀಯರಿಗೆ ಅಲೋ ಇಲ್ಲ.