Beauty Pageant: ವಿಶ್ವದಲ್ಲೇ ಅತಿ ಹೆಚ್ಚು ಸೌಂದರ್ಯವತಿಯರನ್ನು ಹೊಂದಿರುವ ದೇಶ ಇವು

ಅಂತರರಾಷ್ಟ್ರೀಯ ಮಟ್ಟದಲ್ಲಿ (International Level) ನಡೆಯುವ ಸೌಂದರ್ಯ (Beauty Pegents ಸ್ಪರ್ಧೆಗಳು ವಿಶ್ವದ ಮೂಲೆ ಮೂಲೆಯ ಸೌಂದರ್ಯವತಿಗಳನ್ನು ಹೆಕ್ಕುವುದು ಸುಳ್ಳಲ್ಲ. ಇಂತಹ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಜಗತ್ತಿನ ಹಲವು ಸುಂದರ ಯುವಕ ಮತ್ತು ಯುವತಿಯರು ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ದೇಶಕ್ಕೂ ಕೀರ್ತಿ ತರುತ್ತಾರೆ. ಇನ್ನು ಸೌಂದರ್ಯ ಸ್ಪರ್ಧೆಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ರಾಷ್ಟ್ರ ಯಾವುದು ಕುರಿತು money.co.uk ವೆಬ್‌ಸೈಟ್ ವಿಶ್ಲೇಷಿಸಿದೆ. ಇವುಗಳು ಅತಿಹೆಚ್ಚು ಪ್ರಶಸ್ತಿ ಪಡೆದಿರುವ ರಾಷ್ಟ್ರ ಇಲ್ಲಿದೆ.

First published: