Virat Kohli: ವಿರುಷ್ಕಾ ಮಗಳು ಹುಟ್ಟಿದ ಇದೇ ದಿನ ಅನೇಕ ದಿಗ್ಗಜರ ಜನ್ಮದಿನ ಕೂಡ!
Virat Kohli-Anushka sharma: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ಅಪ್ಪನಾಗಿ ಬಡ್ತಿ ಪಡೆದಿದ್ದಾರೆ. ಅನುಷ್ಕಾ ಇಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ, ಇಂದು ಅನೇಕ ದಿಗ್ಗಜರ ಹುಟ್ಟುಹಬ್ಬ ಕೂಡ. ಅದರಲ್ಲಿಯೂ ಟೀಂ ಇಂಡಿಯಾದ ದಂತಕಥೆಯಲ್ಲೊಬ್ಬರಾಗಿರುವ ರಾಹುಲ್ ದ್ರಾವಿಡ್ ಹುಟ್ಟುಹಬ್ಬ ಕೂಡ ಇಂದೇ.
Virat Kohli-Anushka sharma: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ಅಪ್ಪನಾಗಿ ಬಡ್ತಿ ಪಡೆದಿದ್ದಾರೆ. ಅನುಷ್ಕಾ ಇಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಎಂದರೆ, ಇಂದು ಅನೇಕ ದಿಗ್ಗಜರ ಹುಟ್ಟುಹಬ್ಬ ಕೂಡ.
2/ 11
ರಾಹುಲ್ ದ್ರಾವಿಡ್, ಕ್ರಿಕೆಟರ್
3/ 11
ಕೈಲಾಶ್ ಸತ್ಯಾರ್ಥಿ, ನೊಬೆಲ್ ಶಾಂತಿ ಪುರಸ್ಕೃತ
4/ 11
ಗಾಲಿ ಜನಾರ್ಧನ ರೆಡ್ಡಿ, ಮಾಜಿ ಮಂತ್ರಿ
5/ 11
ಶಿಬು ಸುರೇನ್, ಜಾರ್ಖಂಡ್ ಮಾಜಿ ಸಿಎಂ
6/ 11
ಎಂಜೆ ಅಕ್ಬರ್, ಕೇಂದ್ರದ ಮಾಜಿ ಮಂತ್ರಿ (Image: Reuters)