Child marriage: ಹುಡುಗಿಗೆ 10 ಹುಡುಗನಿಗೆ 15 ವರ್ಷ ಆದರೆ ಸಾಕು ಮದುವೆ ಮಾಡ್ತಾರೆ! ಈ ದೇಶಗಳಲ್ಲಿ ಬಾಲ್ಯ ವಿವಾಹ ಕಾನೂನು ಬದ್ಧ!

ಆಸ್ಟ್ರೇಲಿಯಾದಲ್ಲಿ 18 ವರ್ಷ ವಯಸ್ಸಿನವರು ನ್ಯಾಯಾಂಗದ ಅನುಮೋದನೆ ಮೇರೆಗೆ 16 ವರ್ಷದವರನ್ನು ವಿವಾಹವಾಗಬಹುದು, ಇರಾಕ್, ಜಮೈಕಾ ಮತ್ತು ಉರುಗ್ವೆಯಲ್ಲಿ ಮಕ್ಕಳು ಪೋಷಕರ ಅನುಮತಿಯೊಂದಿಗೆ ಮದುವೆಯಾಗಬಹುದು.

First published: