Photo: ಈ ಪ್ರಾಣಿಗಳ ಬಾಲ ತುಂಡಾದರೂ, ಕಾಲು ಕತ್ತರಿಸಿದರು ಮತ್ತೆ ಬೆಳೆಯುತ್ತದೆ! ಎಂಥಾ ವಿಚಿತ್ರ ಅಲ್ವಾ

ಸಲಾಮಾಂಡರ್ ಒಂದು ಉಭಯಚರ ಜೀವಿಯಾಗಿದ್ದು ಅದು ಬಾಲ ಮತ್ತು ಚಿಕ್ಕ ಕಾಲುಗಳನ್ನು ಹೊಂದಿದೆ. 700 ಜಾತಿಯ ಸಲಾಮಾಂಡರ್ಗಳಿವೆ, ಮತ್ತು ಎಲ್ಲಾ ಪುನರುತ್ಪಾದನೆಯ ಸಾಮರ್ಥ್ಯವನ್ನು ಹೊಂದಿವೆ

First published: