Excreta: ಈ ರಾಜನ ಕಾಲದಲ್ಲಿ ಮಾನವನ ಮಲ, ಮೂತ್ರಕ್ಕೂ ಬೆಲೆ ಇತ್ತಂತೆ!

Excreta: ಜಗತ್ತಿನಲ್ಲಿ ಪ್ರತಿ ವರ್ಷ ಒಬ್ಬ ವ್ಯಕ್ತಿಯು ಸುಮಾರು 91 ಕೆಜಿ ಮಲ ಮತ್ತು 730 ಲೀಟರ್ ಮೂತ್ರವನ್ನು ಹೊರಹಾಕುತ್ತಾನೆ. ಶೌಚಾಲಯ ಬಳಸಿಕೊಂಡು ಮಾನವ ತ್ಯಾಜ್ಯವನ್ನು ಹೊರಹಾಕುತ್ತಾನೆ. ಆದರೆ ಭವಿಷ್ಯದಲ್ಲಿ ಇದನ್ನು ಉಪಯುಕ್ತ ವಸ್ತುಗಳಿಗೆ ಬಳಸುವ ಸಮಯ ಬರಬಹುದು.

First published: