Veg Fish: ಸಸ್ಯಹಾರಿಗಳಿಗಾಗಿ ಈ ರೆಸ್ಟೋರೆಂಟ್​ನಲ್ಲಿ ಸಿಗುತ್ತೆ ವೆಜ್​ ಫಿಶ್​! ಟ್ರೈ ಮಾಡಿ ನೋಡಿ

ಸಸ್ಯಹಾರಿಗಳು ಟೊಮ್ಯಾಟೋ, ಬಿಟ್ರೋಟ್, ಕ್ಯಾರೆಟ್, ಕಾಳುಗಳು, ಪಲ್ಯ, ಹೆಜ್ಜಂದರೆ ನಾಯಿಕೊಡೆಯನ್ನು ಸೇವಿಸುತ್ತಾರೆ. ಆದರೆ ಅಂತವರಿಗಾಗಿ ಇಲ್ಲೊಂದದು ಸುದ್ದಿಯಿದೆ. ಅದೇನೆಂದರೆ ಲಂಡನ್ ರೆಸ್ಟೋರೆಂಟ್​ನಲ್ಲಿ ಸಸ್ಯಹಾರಿ ಮೀನು ಸಿಗುತ್ತದೆ. ಜೀವನದಲ್ಲಿ ಮಾಂಸಹಾರದತ್ತ ಮುಖ ಮಾಡದವರು ಈ ಸಸ್ಯಹಾರಿ ಮೀನಿನ ಟೇಸ್ಟ್ ಮಾಡಬಹುದು.

First published: