Two Marriage: ಒಂದಲ್ಲಾ, ಎರಡು ಮದುವೆ ಆಗಲೇಬೇಕು! ಇಲ್ಲಾ ಅಂದ್ರೆ ಈ ದೇಶದಲ್ಲಿ ಜೈಲಿಗೆ ಹಾಕ್ತಾರೆ

Africa eritrea: ಮದುವೆಯ ಸಂಪ್ರದಾಯಗಳು ರಾಜ್ಯ ಮತ್ತು ಸಾಮಾಜಿಕ ವರ್ಗವನ್ನು ಅವಲಂಬಿಸಿ ಬದಲಾಗುತ್ತವೆ. ಇದಲ್ಲದೆ, ಮದುವೆಯ ಕಾನೂನುಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಪ್ರಾಚೀನ ಕಾಲದಲ್ಲಿ ಬಹುಪತ್ನಿತ್ವವಿತ್ತು. ಪುರುಷ ಎಷ್ಟು ಹೆಂಡತಿಯರನ್ನು ಬೇಕಾದರೂ ಹೊಂದಬಹುದೆಂಬ ಪದ್ಧತಿ ಇತ್ತು.

First published: