Gina Stewart: ಪ್ರತಿನಿತ್ಯ ಬೆತ್ತಲೆ ಮಲಗಿ ಯಂಗ್ ಕಾಣುತ್ತೀರಾ ಎಂದ ವಿಶ್ವದ ಹಾಟೆಸ್ಟ್ ಅಜ್ಜಿ!

World's hottest grandmother: ಗಿನಾ ಸ್ಟೀವರ್ಟ್ ವಯಸ್ಸು 51 ವರ್ಷ. ಈಕೆ ನಾಲ್ಕು ಮಕ್ಕಳ ತಾಯಿ ಮತ್ತು ಮೊಮ್ಮಗ ಕೂಡ ಇದ್ದಾರೆ ಎಂಬುವುದೇ ಅಚ್ಚರಿಯ ಸಂಗತಿಯಾಗಿದೆ. ಇದರ ಹೊರತಾಗಿಯೂ, ಗಿನಾ ಸ್ಟೀವರ್ಟ್ ಆಸ್ಟ್ರೇಲಿಯಾದ ಟಾಪ್ 10 ಆಕರ್ಷಕ ಮಹಿಳೆಯರಲ್ಲಿ ಒಬ್ಬರು.

First published:

 • 16

  Gina Stewart: ಪ್ರತಿನಿತ್ಯ ಬೆತ್ತಲೆ ಮಲಗಿ ಯಂಗ್ ಕಾಣುತ್ತೀರಾ ಎಂದ ವಿಶ್ವದ ಹಾಟೆಸ್ಟ್ ಅಜ್ಜಿ!

  ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಗಿನಾ ಸ್ಟೀವರ್ಟ್ ತನ್ನನ್ನು ‘‘ವಿಶ್ವದ ಹಾಟೆಸ್ಟ್ ಅಜ್ಜಿ’’ ಎಂದು ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಗಿನಾ ಸ್ಟೀವರ್ಟ್ ತನ್ನ ಟಾಪ್ಲೆಸ್ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ತಾನಿನ್ನೂ ಯಂಗ್ ಆಗಿ ಕಾಣುತ್ತಿರುವುದು ಹೇಗೆ ಎಂಬ ರಹಸ್ಯವನ್ನು ಹೇಳಿದ್ದಾರೆ?

  MORE
  GALLERIES

 • 26

  Gina Stewart: ಪ್ರತಿನಿತ್ಯ ಬೆತ್ತಲೆ ಮಲಗಿ ಯಂಗ್ ಕಾಣುತ್ತೀರಾ ಎಂದ ವಿಶ್ವದ ಹಾಟೆಸ್ಟ್ ಅಜ್ಜಿ!

  ಗಿನಾ ಸ್ಟೀವರ್ಟ್ ವಯಸ್ಸು 51 ವರ್ಷ. ಈಕೆ ನಾಲ್ಕು ಮಕ್ಕಳ ತಾಯಿ ಮತ್ತು ಮೊಮ್ಮಗ ಕೂಡ ಇದ್ದಾರೆ ಎಂಬುವುದೇ ಅಚ್ಚರಿಯ ಸಂಗತಿಯಾಗಿದೆ. ಇದರ ಹೊರತಾಗಿಯೂ, ಗಿನಾ ಸ್ಟೀವರ್ಟ್ ಆಸ್ಟ್ರೇಲಿಯಾದ ಟಾಪ್ 10 ಆಕರ್ಷಕ ಮಹಿಳೆಯರಲ್ಲಿ ಒಬ್ಬರು.

  MORE
  GALLERIES

 • 36

  Gina Stewart: ಪ್ರತಿನಿತ್ಯ ಬೆತ್ತಲೆ ಮಲಗಿ ಯಂಗ್ ಕಾಣುತ್ತೀರಾ ಎಂದ ವಿಶ್ವದ ಹಾಟೆಸ್ಟ್ ಅಜ್ಜಿ!

  ತನ್ನ ಟಾಪ್ಲೆಸ್ ಚಿತ್ರವನ್ನು Instagram ನಲ್ಲಿ ಹಂಚಿಕೊಳ್ಳುವಾಗ, ಗಿನಾ ಸ್ಟೀವರ್ಟ್ ಬಳಕೆದಾರರಿಗೆ ಯಂಗ್ ಆಗಿ ಕಾಣಿಸುವುದು ಹೇಗೆ ಎಂಬುದರ ಕುರಿತು ಸಲಹೆಗಳನ್ನು ನೀಡಿದರು. ಬಟ್ಟೆಯನ್ನೆಲ್ಲ ಕಳಚಿ ಅಥವಾ ಟಾಪ್ ಲೆಸ್ ಆಗಿ ಮಲಗುವುದರಿಂದ ಯೌವನದಿಂದ ದೀರ್ಘ ಕಾಲ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದರು.

  MORE
  GALLERIES

 • 46

  Gina Stewart: ಪ್ರತಿನಿತ್ಯ ಬೆತ್ತಲೆ ಮಲಗಿ ಯಂಗ್ ಕಾಣುತ್ತೀರಾ ಎಂದ ವಿಶ್ವದ ಹಾಟೆಸ್ಟ್ ಅಜ್ಜಿ!

  ಹೀಗೆ ಮಾಡುವುದರಿಂದ ನೀವು ಆಳವಾದ ನಿದ್ರೆಯನ್ನು ಪಡೆಯುತ್ತೀರಿ ಮತ್ತು ಉತ್ತಮ ಆರೋಗ್ಯ ಉಳಿಯುತ್ತದೆ ಎಂದು ಗಿನಾ ಸ್ಟೀವರ್ಟ್ ತನ್ನ ಫಾಲೋವರ್ಸ್ಗಳಿಗೆ ಟಿಪ್ಸ್ ನೀಡಿದ್ದಾರೆ.

  MORE
  GALLERIES

 • 56

  Gina Stewart: ಪ್ರತಿನಿತ್ಯ ಬೆತ್ತಲೆ ಮಲಗಿ ಯಂಗ್ ಕಾಣುತ್ತೀರಾ ಎಂದ ವಿಶ್ವದ ಹಾಟೆಸ್ಟ್ ಅಜ್ಜಿ!

  ಬಟ್ಟೆ ಕಳಚಿ ಮಲಗುವುದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ, ಇದು ನಮ್ಮ ಹೃದಯ ಮತ್ತು ಸ್ನಾಯುಗಳಿಗೆ ಒಳ್ಳೆಯದು ಎಂದು ಗಿನಾ ಸ್ಟೀವರ್ಟ್ ಹೇಳಿದ್ದಾರೆ.

  MORE
  GALLERIES

 • 66

  Gina Stewart: ಪ್ರತಿನಿತ್ಯ ಬೆತ್ತಲೆ ಮಲಗಿ ಯಂಗ್ ಕಾಣುತ್ತೀರಾ ಎಂದ ವಿಶ್ವದ ಹಾಟೆಸ್ಟ್ ಅಜ್ಜಿ!

  ಇದಲ್ಲದೆ, ಆಳವಾದ ನಿದ್ರೆಯು ಬೆಳವಣಿಗೆಯ ಹಾರ್ಮೋನ್ ಮತ್ತು ಮೆಲಟೋನಿನ್ ಅನ್ನು ಬಿಡುಗಡೆ ಮಾಡುತ್ತದೆ, ಇವೆರಡೂ ವಯಸ್ಸಾದ ವಿರೋಧಿ ಪ್ರಯೋಜನಗಳನ್ನು ಹೊಂದಿವೆ ಎಂದಿದ್ದಾರೆ.

  MORE
  GALLERIES