Golden Lake Hotel: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್​! ಇಲ್ಲಿ ಟಾಯ್ಲೆಟ್​ ಬೇಸಿನ್​ ಕೂಡಾ 24 ಕ್ಯಾರೆಟ್​ ಗೋಲ್ಡ್​ ಗುರೂ!

Golden Hotel: ಇತ್ತೀಚೆಗೆ ಚಿನ್ನದ ಬೆಲೆ ಹೆಚ್ಚಾಗಿದೆ ಎಂದು ಎಲ್ಲರು ಟೆನ್ಷನ್​ನಲ್ಲಿದ್ದಾರೆ. ಆದರೆ ಇಲ್ಲೊಂದು ಇಡೀ ಹೋಟೆಲ್​​ ಅನ್ನೇ ಚಿನ್ನದಿಂದ ಮಾಡಿದ್ದಾರೆ. ಹಾಗಿದ್ರೆ ಈ ಚಿನ್ನದ ಹೋಟೆಲ್ ಹೇಗಿದೆ ಅನ್ನೋದನ್ನು ಈ ಲೇಖನದಲ್ಲಿ ನೋಡಿ.

First published:

  • 17

    Golden Lake Hotel: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್​! ಇಲ್ಲಿ ಟಾಯ್ಲೆಟ್​ ಬೇಸಿನ್​ ಕೂಡಾ 24 ಕ್ಯಾರೆಟ್​ ಗೋಲ್ಡ್​ ಗುರೂ!

    ಒಂದು ಗ್ರಾಂ ಚಿನ್ನದ ಬೆಲೆ ಇಷ್ಟು ಹೆಚ್ಚಾಗಿರುವಾಗ ಈ ಜಗತ್ತಿನಲ್ಲಿ 24 ಕ್ಯಾರೆಟ್ ಚಿನ್ನದಿಂದ ಒಂದು ಹೋಟೆಲ್ ಕಟ್ಟಿದ್ದಾರೆ ಎಂದರೆ ನೀವು ನಂಬ್ತೀರಾ? ಹೌದು ಅಂತಹದೇ ಒಂದು 6 ಸ್ಟಾರ್ ಹೋಟೆಲ್​ ಇದೆ. ಅದರ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.

    MORE
    GALLERIES

  • 27

    Golden Lake Hotel: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್​! ಇಲ್ಲಿ ಟಾಯ್ಲೆಟ್​ ಬೇಸಿನ್​ ಕೂಡಾ 24 ಕ್ಯಾರೆಟ್​ ಗೋಲ್ಡ್​ ಗುರೂ!

    ಹಲವಾರು ಪ್ರವಾಸಿಗರನ್ನು ಆಕರ್ಷಿಸುವ ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿರುವ ಹನೋಯಿ ಗೋಲ್ಡನ್ ಲೇಕ್ ಹೋಟೆಲ್‌ ಇದಾಗಿದೆ. ಇದರ ಒಳ ಮತ್ತು ಹೊರಭಾಗ ಎರಡಕ್ಕೂ 24 ಕ್ಯಾರೆಟ್​​ ಚಿನ್ನದಿಂದ ಲೇಪಿತವಾಗಿದೆ. ಇದೇ ವಿಶ್ವದ ಮೊದಲ ಚಿನ್ನದ ಲೇಪಿತ ಹೋಟೆಲ್ ಆಗಿದೆ.

    MORE
    GALLERIES

  • 37

    Golden Lake Hotel: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್​! ಇಲ್ಲಿ ಟಾಯ್ಲೆಟ್​ ಬೇಸಿನ್​ ಕೂಡಾ 24 ಕ್ಯಾರೆಟ್​ ಗೋಲ್ಡ್​ ಗುರೂ!

    2009 ರಲ್ಲಿ ನಿರ್ಮಿಸಲಾದ ಈ ಡೋಲ್ಸ್ ಹನೋಯಿ ಗೋಲ್ಡನ್ ಲೇಕ್‌ನಲ್ಲಿ ಅತಿಥಿಗಳಿಗಾಗಿ ಕಾಫಿಯನ್ನು ಗೋಲ್ಡನ್ ಕಪ್‌ನಲ್ಲಿ ನೀಡಲಾಗುತ್ತಿತ್ತು. ಇನ್ನು ಇಲ್ಲಿ ಬಟ್ಟಲು, ಲೋಟ, ಚಮಚ ಎಲ್ಲವೂ ಚಿನ್ನದೇ ಆಗಿತ್ತು. ಆದರೆ ಈಗ ಇಡೀ ಹೋಟೆಲ್ ಅನ್ನೇ ಚಿನ್ನದಿಂದ ಮಾಡಿದ್ದಾರೆ.

    MORE
    GALLERIES

  • 47

    Golden Lake Hotel: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್​! ಇಲ್ಲಿ ಟಾಯ್ಲೆಟ್​ ಬೇಸಿನ್​ ಕೂಡಾ 24 ಕ್ಯಾರೆಟ್​ ಗೋಲ್ಡ್​ ಗುರೂ!

    ಅಲ್ಲದೆ ಇಲ್ಲಿರುವ ಈಜುಕೊಳ, ಟೆರೇಸ್ ಮತ್ತು​ ಬಾತ್ ಟಬ್ ಗೆ ಸಹ ಚಿನ್ನ ಲೇಪಿತವಾಗಿದೆ. ಅಲ್ಲಿನ ಟಾಯ್ಲೆಟ್ ಸೀಟ್ ಕೂಡ ಚಿನ್ನದಿಂದ ಲೇಪಿತವಾಗಿದೆ. ಚಿನ್ನವು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕಾಗಿ ಹೋಟೆಲ್ ಸಂಪೂರ್ಣ ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಆಡಳಿತ ಮಂಡಳಿ ಹೇಳಿದೆ.

    MORE
    GALLERIES

  • 57

    Golden Lake Hotel: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್​! ಇಲ್ಲಿ ಟಾಯ್ಲೆಟ್​ ಬೇಸಿನ್​ ಕೂಡಾ 24 ಕ್ಯಾರೆಟ್​ ಗೋಲ್ಡ್​ ಗುರೂ!

    ಸುಮಾರು 54,000 ಅಡಿ ನಡೆಯುವ ಮಾರ್ಗ, ಈಜುಕೊಳ, ಗೋಡೆ ಮತ್ತು ನೆಲವನ್ನು ಚಿನ್ನದ ಲೇಪನದಿಂದ ಮುಚ್ಚಲಾಗಿದೆ. ವಾಸ್ತವವಾಗಿ, ಇಲ್ಲಿ ಎಲ್ಲವೂ ಚಿನ್ನದಿಂದಲೇ ಕೂಡಿದೆ ಅಂತ ಹೇಳ್ಬಹುದು. ಈ ಹೋಟೆಲ್ ಸುಮಾರು 25 ಮಹಡಿಗಳನ್ನು ಹೊಂದಿದೆ. ಇದು ಒಟ್ಟು 400 ಅತಿಥಿ ಕೊಠಡಿಗಳನ್ನು ಹೊಂದಿದೆ.

    MORE
    GALLERIES

  • 67

    Golden Lake Hotel: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್​! ಇಲ್ಲಿ ಟಾಯ್ಲೆಟ್​ ಬೇಸಿನ್​ ಕೂಡಾ 24 ಕ್ಯಾರೆಟ್​ ಗೋಲ್ಡ್​ ಗುರೂ!

    ಇನ್ನು ಈ ಹೋಟೆಲ್ "ಅತಿ ಶ್ರೀಮಂತರಿಂದ ಹಿಡಿದು ಸಾಮಾನ್ಯ ಜನರಿಗೆ ಸಹ ಚೆಕ್-ಇನ್ ಮಾಡಲು ಅವಕಾಶ ನೀಡಲಾಗಿದೆ. ಇದರಿಂದನೇ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿದೆ" ಎಂದು ಹೋಟೆಲ್ ಮಾಲೀಕತ್ವದ ಹೋವಾ ಬಿನ್ಹ್ ಗ್ರೂಪ್‌ನ ಅಧ್ಯಕ್ಷ ನ್ಗುಯೆನ್ ಹು  ಡುವಾಂಗ್ ಹೇಳಿದರು.

    MORE
    GALLERIES

  • 77

    Golden Lake Hotel: ವಿಶ್ವದ ಮೊದಲ ಚಿನ್ನ ಲೇಪಿತ ಹೋಟೆಲ್​! ಇಲ್ಲಿ ಟಾಯ್ಲೆಟ್​ ಬೇಸಿನ್​ ಕೂಡಾ 24 ಕ್ಯಾರೆಟ್​ ಗೋಲ್ಡ್​ ಗುರೂ!

    ಹಾಗೆಯೇ ಈ ಐಷಾರಾಮಿ ಚಿನ್ನದ ಹೋಟೆಲ್‌ನಲ್ಲಿ ಒಂದು ದಿನ ಉಳಿಯಲು $250 ವೆಚ್ಚವಾಗುತ್ತದೆ. ಅಮದರೆ ಇದು ಭಾರತೀಯ ಕರೆನ್ಸಿಯಲ್ಲಿ ಇಪ್ಪತ್ತು ಸಾವಿರದಷ್ಟು ಖರ್ಚು ಮಾಡಬೇಕು. ಇದೇ ವೇಳೆ ಡಬಲ್ ಬೆಡ್ ರೂಂ ಬಾಡಿಗೆ 75 ಸಾವಿರವಾಗುತ್ತದೆ.

    MORE
    GALLERIES