Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

ನೋಡಲು ಬೆಕ್ಕಿನಂತೆ ಕಾಣುವ ಈ ಪ್ರಾಣಿ ವಿಚಿತ್ರವಾಗಿದೆ. ಇದರ ಮಲದಿಂದ ಕಾಫಿ ಬೀಜಗಳನ್ನು ತಯಾರಿಸಲಾಗುತ್ತಂತೆ.

First published:

  • 19

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಅದೆಷ್ಟೋ ಜನರಿಗೆ ಕಾಫಿ ಕುಡಿಯದೇ ದಿನವೇ ಆರಂಭವಾಗೋದಿಲ್ಲ. ಈ ಕಾಫಿ ಅಥವಾ ಚಹಾವನ್ನು ಕುಡಿಯೋದ್ರಿಂದ ಮೂಡ್​ ರಿಫ್ರೆಶ್​​ ಆಗುತ್ತೆ.

    MORE
    GALLERIES

  • 29

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಈ ಕಾಫಿ ಬೀಜ, ಪುಡಿಯಲ್ಲಿಯೂ ಕೂಡ ಅನೇಕ ರೀತಿಯ ವೆರೈಟಿಗಳು ಇವೆ. ಒಂದೊಂದು ಅತೀ ಅಗ್ಗದ ಬೆಲೆ ಮತ್ತು ಇನ್ನೋ ಅತೀ ಕಾಸ್ಟ್ಲಿ ಇರುವಂತಹ ಕಾಫಿ ಪೌಡರ್​ ಕೂಡ ಸಿಗುತ್ತೆ. ಆದರೆ ಇವತ್ತು ಹೇಳ್ತಾ ಇರುವಂತಹ ಕಾಫಿ ಬಗ್ಗೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತಾ ಆಗ್ತೀರ.

    MORE
    GALLERIES

  • 39

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಸುತಾರಾ ಗ್ರಾಮದಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ. ಈ ಅಪರೂಪದ ಪ್ರಾಣಿಯ ಹೆಸರು ಉದ್ಮಂಜರ್ (ಪಾಮ್ ಸಿವೇಟ್) ಮತ್ತು ಅದು ಮನೆಯಲ್ಲಿ ಅಡಗಿಕೊಂಡಿತ್ತು. ಈ ಪ್ರಾಣಿಯ ಮಲದಿಂದ ಹೊರಬರುವ ಕಾಫಿ ಬೀಜಗಳಿಂದ ವಿಶ್ವದ ಅತ್ಯಂತ ದುಬಾರಿ ಕಾಫಿ ತಯಾರಿಸಲಾಗುತ್ತದೆ.

    MORE
    GALLERIES

  • 49

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಒಂದು ಮನೆಗೆ  ಈ ಪ್ರಾಣಿ  ಬರುತ್ತಿರುವುದನ್ನು ಕಂಡ ತಕ್ಷಣ ಮನೆಯ ಮಾಲೀಕರು ಉರಗ ತಜ್ಞ ಜಿತೇಂದ್ರ ಸಾರಥಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ತಂಡ ಮನೆಯೊಳಗೆ ನುಗ್ಗಿ ಈ ಪ್ರಾಣಿಯನ್ನು ಹೊರತೆಗೆದು ಅರಣ್ಯದಲ್ಲಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.

    MORE
    GALLERIES

  • 59

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಏಷ್ಯನ್ ಪಾಮ್ ಸಿವೆಟ್ ಅನ್ನು ಉದ್ಮಂಜರ್ ಎಂದೂ ಕರೆಯುತ್ತಾರೆ. ಇದರ ಮಲದಿಂದ ತಯಾರಿಸಿದ ಕಾಫಿ ಕಪ್ ಬೆಲೆ ಸುಮಾರು 6 ಸಾವಿರ ರೂಪಾಯಿ. ತಜ್ಞರ ಪ್ರಕಾರ, ಈ ಬೆಕ್ಕಿನಂತಹ ಪ್ರಾಣಿಯ ಕರುಳಿನ ಮೂಲಕ ಹಾದುಹೋದ ನಂತರ ಕಾಫಿ ಬೀಜಗಳು ಇನ್ನಷ್ಟು ರುಚಿಯಾಗುತ್ತವೆ. ಈ ಕಾಫಿಯನ್ನು ಕಾಪಿ ಲುವಾಕ್ ಎಂದೂ ಕರೆಯುತ್ತಾರೆ.

    MORE
    GALLERIES

  • 69

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಏಷ್ಯನ್ ಪಾಮ್ ಸಿವೆಟ್ ಉದ್ದ ಮತ್ತು ದೇಹದ ಮೇಲೆ ಕೂದಲುಗಳಿವೆ. ಇದು ಸಾಮಾನ್ಯವಾಗಿ ಬೂದು ಬಣ್ಣವನ್ನು ಹೊಂದಿರುತ್ತದೆ. ಅದರ ತಲೆಯ ಮೇಲೆ ಬಿಳಿ ಮುಖವಾಡವಿದೆ, ಕಣ್ಣುಗಳ ಕೆಳಗೆ, ಮೂಗಿನ ಬಳಿ ಬಿಳಿ ಮಾರ್ಕ್​   ಇದೆ. ಕಣ್ಣುಗಳ ನಡುವೆ ಕಪ್ಪು ರೇಖೆಯೂ ಇದೆ.

    MORE
    GALLERIES

  • 79

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಕಾಡು ಬೆಕ್ಕಿನ ದೇಹದ ಉದ್ದವು 21 ಇಂಚುಗಳವರೆಗೆ ಇರುತ್ತದೆ. ಇದರಲ್ಲಿ ಇದರ ಬಾಲದ ಗಾತ್ರ ದೊಡ್ಡದಿದೆ. ಇದರ ತೂಕ 2 ರಿಂದ 5 ಕೆ.ಜಿ. ಹಾಗೆಯೇ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಿವೆಟ್ ಕ್ಯಾಟ್ ಕಾಫಿಯನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಕಾಫಿ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

    MORE
    GALLERIES

  • 89

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಸಿವೆಟ್ ಬೆಕ್ಕು ಊರಿನಲ್ಲಿ ಬೆಳೆಯು ಚೆರ್ರಿಗಳನ್ನು ಮತ್ತು ಹುರುಳಿಗಳನ್ನು ತಿನ್ನುತ್ತವೆ. ಸಿವೆಟ್‌ನ ಹೊಟ್ಟೆಯಲ್ಲಿರುವ ನೈಸರ್ಗಿಕ ಕಿಣ್ವಗಳು  ಕಾಫಿಯ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರಾಣಿಯ ದೇಹದ ಒಳಗೆ ವಿಶೇಷವಾದ ಡೈಜೇಷನ್​ ಪವರ್​ ಹೊಂದಿದೆ. ಹೀಗಾಗಿ ಇದರ ಮಲದಿಂದ ಕಾಫಿಯನ್ನು ತಯಾರಿಸಬಹುದು ಎಂದು ಸಂಶೋಧಕರು ಯೋಚಿಸಿದರು.

    MORE
    GALLERIES

  • 99

    Expensive Coffee: ವಿಶ್ವದ ಅತ್ಯಂತ ದುಬಾರಿ ಕಾಫಿಯ ಮೂಲ ಈ ಪ್ರಾಣಿಯ ಮಲ! ಇದರ ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!

    ಕೆಜಿಗೆ 8 ಸಾವಿರ ರೂ.ಗೆ ಮಾರಾಟವಾಗುತ್ತಿದ್ದು, ವಿದೇಶದಲ್ಲಿ 20ರಿಂದ 25 ಸಾವಿರ ರೂ.ಗೆ ದೊರೆಯುತ್ತಿದೆ .  'ಕೂರ್ಗ್ ಲುವಾರ್ಕ್ ಕಾಫಿ' ಜೊತೆಗೆ ಕ್ಯಾಪಿಚಿನೊ ಮತ್ತು ಎಕ್ಸ್‌ಪ್ರೆಸ್ಸೊದಂತಹ ಇತರ ತಳಿಗಳೊಂದಿಗೆ ಮಾರಾಟ ಮಾಡುತ್ತೇವೆ, ”ಎಂದು   ಇಲ್ಲಿನ ಮಾರಾಟಗಾರರು ಹೇಳುತ್ತಾರೆ.

    MORE
    GALLERIES