ಮಹಿಳೆಯರು ಸುಂದರವಾಗಿ ಕಾಣಬೇಕು ಅಂತ ಬ್ಯೂಟಿಪಾರ್ಲರ್ಗೆ ಹೋಗುತ್ತಾರೆ ಅಥವಾ ಏನಾದ್ರೂ ಬ್ಯೂಟಿ ಹ್ಯಾಕ್ಸ್ಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳುತ್ತಾ ಇರುತ್ತಾರೆ. ಹಾಗಂತ ಗಂಡಸರು ಏನು ತಮ್ಮ ಬ್ಯೂಟಿ ಬಗ್ಗೆ ಕೇರ್ ಮಾಡಿಕೊಳ್ಳುವುದಿಲ್ಲ ಅಂತೇನೂ ಇಲ್ಲಿ ಬಿಡಿ. ಸಲೂನ್ಗಳಿಗೆ ಹೋಗಿ ಅಲ್ಲಿಯೂ ಕೂಡ ಸಖತ್ತಾಗಿರೋ ಹೇರ್ಸ್ಟೈಲ್ಗಳನ್ನು, ಇನ್ನು ನಾನಾರೀತಿಯ ಬ್ಯೂಟಿಹ್ಯಾಕ್ಸ್ಗಳನ್ನು ಮಾಡಿಸಿಕೊಳ್ಳುತ್ತಾರೆ.wife