Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

Golden Tooth: ಹುಲಿಯೆಂದರೆ ಯಾರಿಗೆ ಭಯ ಇಲ್ಲ ಹೇಳಿ. ಇದನ್ನು ದೂರದಲ್ಲೇ ನೋಡುವಾಗಲೇ ಕೆಲವರಿಗೆ ಭಯ ಆಗುತ್ತೆ. ತನ್ನ ಘರ್ಜನೆ ಮೂಲಕವೇ ಭಯ ಪಡಿಸುವಂತಹ ಹುಲಿಯ ಹಲ್ಲನ್ನು ಇಲ್ಲೊಂದು ವೈದ್ಯರ ತಂಡ ಬದಲಾಯಿಸಿ ಚಿನ್ನದ ಹಲ್ಲನ್ನು ಅಳವಡಿಸಿದ್ದಾರೆ.

First published:

  • 18

    Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

    ಹುಲಿಯೆಂದರೆ ಯಾರಿಗೆ ಭಯ ಇಲ್ಲ ಹೇಳಿ. ಇದನ್ನು ದೂರದಲ್ಲೇ ನೋಡುವಾಗಲೇ ಕೆಲವರಿಗೆ ಭಯ ಆಗುತ್ತೆ. ತನ್ನ ಘರ್ಜನೆ ಮೂಲಕವೇ ಭಯ ಪಡಿಸುವಂತಹ ಹುಲಿಯ ಹಲ್ಲನ್ನು ಇಲ್ಲೊಂದು ವೈದ್ಯರ ತಂಡ ಬದಲಾಯಿಸಿ ಚಿನ್ನದ ಹಲ್ಲನ್ನು ಅಳವಡಿಸಿದ್ದಾರೆ.

    MORE
    GALLERIES

  • 28

    Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

    ಜರ್ಮನಿಯ ಆಶ್ರಯಧಾಮದಲ್ಲಿ ವಾಸಿಸುವ ಈ ಹುಲಿ ಆಟಿಕೆಗಳನ್ನು ಅಗಿಯುವಾಗ ತನ್ನ ಕೋರೆಹಲ್ಲು ಮುರಿದ ನಂತರ ಚಿನ್ನದ ಕೋರೆಹಲ್ಲನ್ನು ಇದಕ್ಕೆ ಅಳವಡಿಸಲಾಗಿದೆ.

    MORE
    GALLERIES

  • 38

    Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

    5 ವರ್ಷದ ಬೆಂಗಾಲ್ ಹುಲಿ ಕಾರಾ, ಈ ತಿಂಗಳ ಆರಂಭದಲ್ಲಿ ಮಾಸ್ವೀಲರ್ ಪಟ್ಟಣದ ರಕ್ಷಣಾ ಕೇಂದ್ರದಲ್ಲಿ ತನ್ನ ಕೋರೆ ಹಲ್ಲನ್ನು ಕಳೆದುಕೊಂಡಿತ್ತು, ಇದಕ್ಕೆ ಬದಲಾಗಿ ಈ ಚಿನ್ನದ ಹಲ್ಲನ್ನು ಅಳವಡಿಸಿದ್ದಾರೆ.

    MORE
    GALLERIES

  • 48

    Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

    ಈ ದೊಡ್ಡ ಹುಲಿಯನ್ನು 2013 ರಲ್ಲಿ ಇಟಲಿಯ ಮುಗ್ನಾನೊದಲ್ಲಿನ ಫಾರ್ಮ್‌ಹೌಸ್‌ನಲ್ಲಿ ಖಾಸಗಿ ಮಾಲೀಕತ್ವದಿಂದ ರಕ್ಷಿಸಲಾಯಿತು ಮತ್ತು 2015 ರಲ್ಲಿ ಜರ್ಮನಿಯ ಮಾಸ್‌ವೀಲರ್‌ನಲ್ಲಿರುವ ಟಿಯಾರ್ಟ್ ಹುಲಿ ಕೇಂದ್ರಕ್ಕೆ ವರ್ಗಾಯಿಸಲಾಯಿತು.

    MORE
    GALLERIES

  • 58

    Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

    2019 ರ ಕೊನೆಯಲ್ಲಿ, ವೈದ್ಯರು ಮುಂಭಾಗದ ಹಲ್ಲಿನ ಮೇಲೆ ಕೆಲವು ಗಂಭೀರವಾದ ಕ್ಷೀಣತೆಯನ್ನು ಗಮನಿಸಿದರು ಮತ್ತು ಅದು ಯಾವುದೇ ಕ್ಷಣದಲ್ಲಿ ಬಿರುಕು ಬಿಡಬಹುದು ಎಂದು ತಿಳಿಸಿದ್ದರು.

    MORE
    GALLERIES

  • 68

    Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

    ಹುಲಿಯ ಈ ಸಮಸ್ಯೆಯನ್ನು ಕಂಡಂತಹ ದಂತ ವೈದ್ಯರು ಈ ಹುಲಿಗೆ ಚಿನ್ನದ ಹಲ್ಲನ್ನು ಸಿದ್ಧಪಡಿಸಲು ಅಂತರರಾಷ್ಟ್ರೀಯ ಹುಲಿ ತಜ್ಞರ ತಂಡವನ್ನು ಕರೆದರು.

    MORE
    GALLERIES

  • 78

    Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

    ಡೆನ್ಮಾರ್ಕ್‌ನ ವಿಶೇಷ ತಜ್ಞರ ತಂಡವು ಚಿನ್ನದಿಂದ ಮಾಡಿದ ಬದಲಿ ಹಲ್ಲನ್ನು ರಚಿಸಿದೆ ಮತ್ತು ಅದನ್ನು ಸಂಪೂರ್ಣವಾಗಿ ಈ ತಿಂಗಳು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 88

    Viral Story: ಕೋರೆಹಲ್ಲು ಮುರಿದು ಸಂಕಷ್ಟದಲ್ಲಿದ್ದ ಹುಲಿಗೆ ಬಂತು ಚಿನ್ನದ ಹಲ್ಲು!

    ಈ ಹೊಸ ಅನ್ವೇಷಣೆ ಬಗ್ಗೆ ಜೀವಶಾಸ್ತ್ರಜ್ಞ ಇವಾ ಲಿಂಡೆನ್‌ಸ್ಮಿಡ್ಟ್ ಕಾರಾ ಈಗ ಸರಿಯಾಗಿ ಯಾವುದೇ ಆಹಾರವನ್ನು ಕಚ್ಚಬಹುದಾಗಿದೆ ಮತ್ತು ತನ್ನ ಹೊಸ ಚಿನ್ನದ ಹಲ್ಲನ್ನು ತೋರಿಸಿ ನಗುತ್ತಿರುವುದನ್ನು ನಾವು ನಿಜವಾಗಿಯೂ ಸಂತಸಪಡುತ್ತೇವೆ ಎಮದು ಹೇಳಿದ್ದಾರೆ.

    MORE
    GALLERIES