ದಕ್ಷಿಣ ಏಷ್ಯಾದ ಅತಿ ಎತ್ತರದ ಗೋಪುರವನ್ನು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಪ್ರಧಾನಿ ರನಿಲ್ ವಿಕ್ರಮಸಿಂಘೆ ಉದ್ಘಾಟಿಸಲಿದ್ದಾರೆ.
2/ 17
ಲೋಟಸ್ ಟವರ್ ಎಂದು ಕರೆಯಲ್ಪಡುವ 350 ಮೀಟರ್ ಎತ್ತರದ ಕಟ್ಟಡವು ಸೋಮವಾರ ಸಂಜೆ 5 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
3/ 17
ಈ ಬೃಹತ್ ಗೋಪುರದ ನಿರ್ಮಾಣಕ್ಕಾಗಿ ಶ್ರೀಲಂಕಾ ಸರ್ಕಾರ 104 ಮಿಲಿಯನ್ ಯುಎಸ್ ಡಾಲರ್ ವೆಚ್ಚ ಮಾಡಿದ್ದು, ಇದರ ಶೇ.80 ರಷ್ಟು ಬಂಡವಾಳವನ್ನು ಎಕ್ಸಿಮ್ ಬ್ಯಾಂಕ್ ಆಫ್ ಚೀನಾ ಒದಗಿಸಿದೆ.
4/ 17
ಈ ಗೋಪುರದಲ್ಲಿ ದೂರಸಂಪರ್ಕ ವಸ್ತುಸಂಗ್ರಹಾಲಯ, ರೆಸ್ಟೋರೆಂಟ್, ಸೂಪರ್ ಮಾರ್ಕೆಟ್ಗಳು, ರೆಸ್ಟೋರೆಂಟ್, 400 ಜನರು ಭಾಗವಹಿಸಬಹುದಾದ ಕಾನ್ಪೆರೆನ್ಸ್ ಹಾಲ್, 1,000 ಆಸನಗಳ ಸಭಾಂಗಣ, ಐಷಾರಾಮಿ ಹೋಟೆಲ್ ಕೊಠಡಿಗಳು, ಬಾಲ್ ರೂಂಗಳು ಮತ್ತು ವೀಕ್ಷಣಾ ಗ್ಯಾಲರಿಯನ್ನು ಒಳಗೊಂಡಿದೆ.
5/ 17
ದಕ್ಷಿಣ ಏಷ್ಯಾದ ನಿರ್ಮಾಣ ಪೂರೈಸಿರುವ ಅತಿ ಎತ್ತರ ಟವರ್ ಎಂಬ ಖ್ಯಾತಿ ಲೋಟಸ್ ಟವರ್ ಪಾಲಾಗಲಿದೆ.
6/ 17
ಹಾಗೆಯೇ ನಿರ್ಮಾಣ ಪೂರೈಸಿರುವ ಏಷ್ಯಾದ 11ನೇ ಎತ್ತರದ ಕಟ್ಟಡ ಎಂಬ ಕೀರ್ತಿ ಕೂಡ ಲಂಕಾದ ಈ ಟವರ್ಗೆ ಸಿಗಲಿದೆ.
7/ 17
ಇನ್ನು ವಿಶ್ವದಲ್ಲಿನ 19ನೇ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಸಹ ಲೋಟಸ್ ಟವರ್ಗೆ ಲಭಿಸಲಿದೆ.
8/ 17
2012 ರಲ್ಲಿ ಪ್ರಾರಂಭವಾಗಿದ್ದ ಇದರ ನಿರ್ಮಾಣ ಕಾರ್ಯ ಕೆಲ ತಿಂಗಳ ಹಿಂದೆಯಷ್ಟೇ ಮುಗಿದಿತ್ತು. ಇಂದು ಸಂಜೆ ಲೋಕಾರ್ಪಣೆಗೊಳ್ಳುತ್ತಿದ್ದಂತೆ ದಕ್ಷಿಣ ಏಷ್ಯಾದ ಅತಿ ಎತ್ತರದ ಟವರ್ ಎಂಬ ಕೀರ್ತಿ ಲೋಟಸ್ ಟವರ್ ಪಾಲಾಗಲಿದೆ.
9/ 17
ಲೋಟಸ್ ಟವರ್
10/ 17
ಲೋಟಸ್ ಟವರ್
11/ 17
ಲೋಟಸ್ ಟವರ್
12/ 17
ಲೋಟಸ್ ಟವರ್
13/ 17
ಲೋಟಸ್ ಟವರ್
14/ 17
ಲೋಟಸ್ ಟವರ್
15/ 17
ಲೋಟಸ್ ಟವರ್
16/ 17
ಲೋಟಸ್ ಟವರ್
17/ 17
ಲೋಟಸ್ ಟವರ್ ( PC: Kushan Pathiraja & Twitter)
First published:
117
ಕಣ್ಮನ ಸೆಳೆಯುವ ದಕ್ಷಿಣ ಏಷ್ಯಾದ ಅತಿ ಎತ್ತರದ ಕಟ್ಟಡ ಇಂದು ಲೋಕಾರ್ಪಣೆ