ವಿಜ್ಞಾನಿ ಲೊರೆನಾ ಫ್ರಾಂಕೊ ಮತ್ತು ಅವರ ಸಹೋದ್ಯೋಗಿಗಳು ಸಂಶೋಧನೆಯು ಗಂಡು ನೊಣಗಳ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳುತ್ತಾರೆ. ಸಂಶೋಧನೆಯಲ್ಲಿ ಹೆಣ್ಣು ನೊಣವನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಹಾಗಾಗಿ ವೆಬ್ಕ್ಯಾಮ್ ಮೂಲಕ ಹೆಣ್ಣು ನೊಣಗಳ ಮೇಲೆ ಕೇಂದ್ರೀಕರಿಸಲು ಮತ್ತು 4 ದಿನಗಳ ಕಾಲ ಅವುಗಳನ್ನು ಮೇಲ್ವಿಚಾರಣೆ ಮಾಡಲು ನಿರ್ಧರಿಸಿದರು. ಸಂಭೋಗ್ ನಂತರ ಗಂಡು ನೊಣಗಳು ಹೆಣ್ಣು ನೊಣಗಳನ್ನು ಸಾಯಿಸುತ್ತವೆ ಇಲ್ಲದಿದ್ದಲ್ಲಿ ಬೇರೆ ನೊಣಕ್ಕೆ ಆಕರ್ಷಣೆ ಆಗುವ ಅಂಶ ತೆಗೆದು ಹಾಕುತ್ತಂತೆ.