ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ. ಆದರೆ ಸಾಮಾನ್ಯವಾಗಿ ಯಾರೇ ಆಗಲಿ ಫೋಟೋ ಶೂಟ್ ಮಾಡ್ಬೇಕಾದ್ರೆ ಒಳ್ಳೆಯ ರೀತಿಯ ಬಟ್ಟೆಗಳನ್ನು ತೊಟ್ಟು ಎಲ್ಲೋ ಪಾರ್ಕ್ನಲ್ಲಿ ಅಥವಾ ಕಡಲ ತೀರದಲ್ಲಿ ಕುಳಿತು ಫೋಟೋಶೂಟ್ ಮಾಡುತ್ತಾರೆ. ಆದರೆ ಈ ಫೋಟೋ ನೋಡಿದ್ರೆ ಇದು ನಿಜವೋ? ಸುಳ್ಳೋ ಎಂಬ ಪ್ರಶ್ನೆಗಳು ಮೂಡುತ್ತಿದೆ.