Viral Story: ದ್ವೀಪದಲ್ಲಿ ವಾಸಿಸುತ್ತಾ ತಿಂಗಳಿಗೆ 14 ಲಕ್ಷ ಸಂಪಾದಿಸುತ್ತಿದ್ದಾರೆ ಈ ದಂಪತಿ!

ವಿದೇಶಿ ದಂಪತಿಗಳು ಜಾಂಟೆ ದ್ವೀಪದಲ್ಲಿ ನೆಲೆಸಿದ್ದು, ಅಲ್ಲೇ ಪಾರ್ಟಿ ಆಯೋಜಿಸುತ್ತಾರೆ. ಇದನ್ನು ಓಲ್ಲಿ ಫ್ಯಾನ್ಸ್ ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರ ಮೂಲಕ ನಿರ್ದಿಷ್ಟ ಹಣ ಬರಲಾರಂಭಿಸುತ್ತದೆ. ಹೀಗಾಗಿ ದಂಪತಿಗಳು ತಿಂಗಳಿಗೆ 14 ಲಕ್ಷ ಎಣಿಸುತ್ತಾರೆ.

First published: