Deepavali 2022: ಭಾರತವನ್ನೇ ಬೆಳಗುತ್ತಿದೆ ಬೆಳಕಿನ ಹಬ್ಬ, ಹೇಗಿದೆ ನೋಡಿ ದೀಪಾವಳಿ ಸಂಭ್ರಮ

ಎಲ್ಲೆಡೆ ದೀಪಾವಳಿ ಹಬ್ಬ ಶುರುವಾಗಿದೆ. ಭಾರತದಾದ್ಯಂತ ಸಂಭ್ರಮದ ಸ್ವಾಗತ ಸಿಕ್ಕಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಬೇರೆ ಬೇರೆ ರೀತಿಯಿಂದ, ವೈಭವದಿಂದ ದೀಪಾವಳಿ ಆಚರಿಸಲಾಗುತ್ತದೆ. ಈ ಸಂಭ್ರಮದ ಫೋಟೋ ಇಲ್ಲಿವೆ ನೋಡಿ...

First published: