Ranjani Raghavan: ಹೆಣ್ಮಕ್ಕಳ ಜನ್ಮಸಿದ್ಧ ಹಕ್ಕು ಬಗ್ಗೆ ಕನ್ನಡತಿ ಮಾತು! ಉದ್ದ ಲಂಗದಲ್ಲಿ ಭುವಿಯ ಚಂದ ನೋಡಿ

ಕನ್ನಡತಿಯ ರಂಜನಿ ರಾಘವನ್ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಭಾಗಿಯಾಗಿದ್ದು, ಇಲ್ಲಿ ಕಳೆದ ಕ್ಷಣಗಳು ಎಂದಿಗೂ ಅವಿಸ್ಮರಣೀಯ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಉದ್ದ ಲಂಗ ಹಾಕೊಂಡಿರುವ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿವೆ ನೋಡಿ ಸುಂದರ ಫೋಟೋಗಳು

First published: