ಮದುಮಗಳಂತೆ ಅಲಂಕೃತಗೊಂಡ ಜಿಂಗಲ್ ಟ್ರಕ್; ಈ ಕಲೆ ಪ್ರಾರಂಭವಾಗಿದ್ದು ಯಾವಾಗ ಗೊತ್ತಾ?
Jingle Truck: ಬಣ್ಣ- ಬಣ್ಣದ ಅಲಂಕಾರಿಕ ವಸ್ತುಗಳನ್ನು ಧರಿಸಿಕೊಂಡು ಒಂದಕ್ಕಿಂತ ಮಿಗಿಲಾಗಿ ನಿಂತಿರುವ ಈ ಟ್ರಕ್ಗಳು ಪಾಕಿಸ್ತಾನ ದೇಶದವು.
1/ 9
ನೋಡಲು ಮದುಮಗಳಂತೆ ಅಲಂಕೃತಗೊಂಡ ಲಾರಿಗಳನ್ನು ‘ಜಿಂಗಲ್ ಟ್ರಕ್‘ ಎಂದು ಕರೆಯುತ್ತಾರೆ.
2/ 9
ಬಣ್ಣ- ಬಣ್ಣದ ಅಲಂಕಾರಿಕ ವಸ್ತುಗಳನ್ನು ಧರಿಸಿಕೊಂಡು ಒಂದಕ್ಕಿಂತ ಮಿಗಿಲಾಗಿ ನಿಂತಿರುವ ಈ ಟ್ರಕ್ಗಳು ಪಾಕಿಸ್ತಾನ ದೇಶದವು.
3/ 9
1920 ಕಾಲದಲ್ಲಿ ಟ್ರಕ್ಗಳನ್ನು ಅಲಂಕರಿಸುವ ಕಲೆಯು ಪ್ರಾರಂಭವಾಯಿತು.
4/ 9
ಲಾರಿಯ ಮುಂಭಾಗದಲ್ಲಿ ಎತ್ತರಕ್ಕೆ ಚಾಚಿದ ಕಮಾನು ನಿರ್ಮಾಣದ ಅಲಂಕಾರವನ್ನು ಮಾಡುತ್ತಾರೆ.
5/ 9
ಲಾರಿ ಅಲಂಕರಿಸಲು ಮಣಿ, ಕನ್ನಡಿ ಚೂರುಗಳನ್ನು ಬಳಸುತ್ತಾರೆ.
First published: